

Dharmasthala Case | ಧರ್ಮಸ್ಥಳ ಪ್ರಕರಣದ ಬಗ್ಗೆ ಧ್ವನಿ ಎತ್ತಿದ ಮಾಜಿ ಸಿಎಂ ಬೊಮ್ಮಾಯಿ
ಬೆಂಗಳೂರು | ಧರ್ಮಸ್ಥಳದಲ್ಲಿ (Dharmasthala Case) ನಡೆದ ಪ್ರಕರಣ ಸಂಬಂಧ ಎಸ್ಐಟಿ ತನಿಖೆ ಆರಂಭವಾದ ಹಿನ್ನೆಲೆ, ಬಿಜೆಪಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಹತ್ವದ ಹೇಳಿಕೆ ನೀಡಿದ್ದಾರೆ. ತನಿಖೆ ಕಾಲಮಿತಿಯಲ್ಲಿ, ಕಾನೂನುಬದ್ದವಾಗಿ ನಡೆಯಬೇಕು ಎಂದು ಬೊಮ್ಮಾಯಿ ಆಗ್ರಹಿಸಿದ್ದಾರೆ. ಧರ್ಮಸ್ಥಳದ (Dharmasthala Case) ತನಿಖೆ ಯಾರನ್ನಾದರು ಗುರಿಯಾಗಿಸಿ ನಡೆಯಬಾರದು ಧರ್ಮಸ್ಥಳದಂತಹ ನಂಬಿಕೆಗೆ ಪಾತ್ರವಾದ ದೇವಾಲಯದ ಮೇಲಿನ ಭರವಸೆ ಹದಗೆಡಬಾರದು. ತನಿಖೆ ಯಾರನ್ನಾದರೂ ಗುರಿಯಾಗಿಸಿಕೊಂಡು ನಡೆಯಬಾರದು. ದೂರು ನೀಡಿದವರು ಒತ್ತಡದಲ್ಲಿದ್ದೆವೆಂದಿದ್ದಾರೆ. ಆ ಒತ್ತಡ ಯಾರಿಂದ ಬಂದದ್ದು ಎಂಬುದನ್ನು…

Biklu Shiva Case | ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ನಟಿ ರಚಿತಾ ರಾಮ್ ಹೆಸರು..!
ಬೆಂಗಳೂರು | ನಗರದ ಕುಖ್ಯಾತ ರೌಡಿಶೀಟರ್ ಬಿಕ್ಲು ಶಿವನ (Biklu Shiva Case) ಭೀಕರ ಹತ್ಯೆ ಪ್ರಕರಣದ ತನಿಖೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಹೊಸ ಹೊಸ ಮಾಹಿತಿ ಪತ್ತೆ ಹಚ್ಚಲಾಗುತ್ತಿದೆ. ಈ ಕೇಸ್ನ ಪ್ರಮುಖ ಆರೋಪಿ ಜಗದೀಶ್ ಅಲಿಯಾಸ್ ಜಗ್ಗ, ಕೆಲ ಸಿನಿಮಾ ನಟ-ನಟಿಯರೊಂದಿಗೆ ನಂಟು ಹೊಂದಿದ್ದಾನೆ ಎಂಬ ಸಂಗತಿ ಇದೀಗ ಬಹಿರಂಗವಾಗಿದೆ. ಬಿಕ್ಲು ಶಿವ (Biklu Shiva Case) ಕೊಲೆ ಪ್ರಕರಣದಲ್ಲಿ ನಟಿ ರಚಿತಾರಾಮ್ ಹೆಸರು ಜಗ್ಗ ನಟಿ ರಚಿತಾರಾಮ್ ಗೆ ಸೀರೆ ಮತ್ತು ಒಡವೆಗಳನ್ನು…

DK Shivakumar | ಮೂರು ದಿನಗಳು ನಾನು ಯಾರನ್ನು ಭೇಟಿ ಮಾಡಲ್ಲ – ಡಿ ಕೆ ಶಿವಕುಮಾರ್
ಬೆಂಗಳೂರು | ಕರ್ನಾಟಕ ಉಪಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ (DK Shivakumar) ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಜುಲೈ 22ರಿಂದ ಮೂರು ದಿನಗಳ ಕಾಲ ಯಾವುದೇ ಸಾರ್ವಜನಿಕ ಕಾರ್ಯಕ್ರಮ ಅಥವಾ ವ್ಯಕ್ತಿ ಭೇಟಿಯಿಂದ ದೂರ ಉಳಿಯಲಿದ್ದಾರೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಡಿಕೆಶಿ ಅವರು ತಮ್ಮ ಪೋಸ್ಟ್ನಲ್ಲಿ, ಇಂದಿನಿಂದ ಮೂರು ದಿನಗಳ ಕಾಲ ಯಾರನ್ನೂ ಭೇಟಿ ಆಗಲು ಸಾಧ್ಯವಾಗುವುದಿಲ್ಲ. ಸಾರ್ವಜನಿಕರು, ಪಕ್ಷದ ನಾಯಕರು, ಕಾರ್ಯಕರ್ತರು ಯಾರೂ ತಪ್ಪಾಗಿ ಅರ್ಥ ಮಾಡಿಕೊಳ್ಳಬಾರದು ಎಂದು…

Mother Son Murder | ಕೇವಲ 20 ರೂಪಾಯಿಗೆ ತಾಯಿಯನ್ನು ಹತ್ಯೆ ಮಾಡಿದ ಮಗ
ಹರಿಯಾಣ | ರಾಜ್ಯದ ನೂಹ್ ಜಿಲ್ಲೆಯ ಜೈಸಿಂಗ್ಪುರ ಗ್ರಾಮದಲ್ಲಿ ಆಘಾತಕಾರಿ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಕೇವಲ 20 ರೂಪಾಯಿ ನೀಡಿಲ್ಲ ಎಂಬ ಕಾರಣಕ್ಕೆ 56 ವರ್ಷದ ತಾಯಿಯನ್ನೇ (Mother Son Murder) ಮಗ ಕೊಲೆ ಮಾಡಿದ್ದಾನೆ. ಆರೋಪಿಯು ಮಾದಕವಸ್ತುಗಳ ನಶೆಗೆ ಬಿದ್ದವನೆಂದು ಪೊಲೀಸರು ತಿಳಿಸಿದ್ದಾರೆ. ಜೆಮ್ಶೆಡ್ ಎಂಬಾತ ತನ್ನ ತಾಯಿ ರಾಜಿಯಾ ಅವರಿಂದ ಹಣ ಕೇಳಿದಾಗ ನಿರಾಕರಣೆ ಎದುರಾದ ಹಿನ್ನೆಲೆಯಲ್ಲಿ ಕೋಲಿನಿಂದ ಹೊಡೆದು ತೀವ್ರವಾಗಿ ಗಾಯಗೊಳಿಸಿ ಹತ್ಯೆ ಮಾಡಿದ್ದಾನೆ. ಇದನ್ನು ಓದಿ : Dharmasthala Protest…

Dharmasthala Protest | ಧರ್ಮಸ್ಥಳ ದೇಗುಲಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಹೋರಾಟಗಾರರು
ದಕ್ಷಿಣ ಕನ್ನಡ : 1994ರಲ್ಲಿ ನಡೆದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಮತ್ತೆ ಸುದ್ದಿಯಲ್ಲಿದೆ. ಈ ಪ್ರಕರಣದ ನ್ಯಾಯ ದೊರೆಯಬೇಕೆಂದು ಒತ್ತಾಯಿಸಿ ವಿವಿಧ ಹೋರಾಟಗಾರರು ಹಾಗೂ ಯುವಕರು ಧರ್ಮಸ್ಥಳದಲ್ಲಿ (Dharmasthala Protest) ಶ್ರೀ ಮಂಜುನಾಥ ಸ್ವಾಮಿ ದೇವಾಲಯಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಸೋಮವಾರ ನಡೆದಿದೆ. ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಮುತ್ತಿಗೆ ಯತ್ನವನ್ನ ತಡೆದು, ಕೆಲವರನ್ನು ವಶಕ್ಕೆ ಪಡೆದರು. ಧರ್ಮಸ್ಥಳ (Dharmasthala Protest) ಸೌಜನ್ಯ ಹತ್ಯೆ ಖಂಡಿಸಿ ಪ್ರತಿಭಟನೆ ಸೌಜನ್ಯ,…

Alcohol industry | ಕರ್ನಾಟಕದಲ್ಲಿ ಮದ್ಯದ ಉದ್ಯಮ ತೆರೆಯಬೇಕಂದ್ರೆ ಏನು ಮಾಡ್ಬೇಕು..?
ಬಿಸಿನೆಸ್ : ಕರ್ನಾಟಕದಲ್ಲಿ ಮದ್ಯ (Alcohol industry) ಉತ್ಪಾದನೆ, ವಿತರಣೆ ಅಥವಾ ಮಾರಾಟಕ್ಕೆ ಸಂಬಂಧಿಸಿದ ಉದ್ಯಮ ಆರಂಭಿಸಲು ಸರಕಾರದ ನಿಯಮಗಳು ಹಾಗೂ ಪರವಾನಗಿಗಳು ಬಹಳ ಕಠಿಣವಾಗಿವೆ. ಆದರೆ ಸರಿಯಾದ ವಿಧಾನ, ಕಾನೂನು ಬುದ್ಧಿವಂತಿಕೆ ಮತ್ತು ಪ್ರಾಮಾಣಿಕ ಹಾದಿಯಲ್ಲಿರುವ ಉದ್ಯಮಿಗಳಿಗೆ ಇದು ಲಾಭದಾಯಕ ಅವಕಾಶವೂ ಆಗಿದೆ. ಮದ್ಯ ಉದ್ಯಮ (Alcohol industry) ಅರಂಭಿಸಲು ಈ ಹಂತಗಳನ್ನು ಅನುಸರಿಸಬೇಕು 1. ಲೈಸೆನ್ಸ್ ಬೇಕು: ಮದ್ಯ ಉದ್ಯಮ ಆರಂಭಿಸಲು ಕರ್ನಾಟಕ ಎಕ್ಸೈಸು ಇಲಾಖೆ (Excise Department) ಯಿಂದ ಅಗತ್ಯ ಪರವಾನಗಿಗಳು ಪಡೆಯುವುದು…

Diabetes Control | ಮಧುಮೇಹ ನಿಯಂತ್ರಣದಲ್ಲಿ ಇರಬೇಕು ಅಂದ್ರೆ ಇಷ್ಟು ಮಾಡಿ ಸಾಕು..!
ಆರೋಗ್ಯ ಸಲಹೆ | ಮಧುಮೇಹ (Diabetes Control) ಅಥವಾ ಡಯಾಬಿಟಿಸ್ ಇಂದು ಭಾರತದಾದ್ಯಂತ ಲಕ್ಷಾಂತರ ಜನರಿಗೆ ಸವಾಲಾಗಿ ಪರಿಣಮಿಸಿದೆ. ಒಂದು ವೇಳೆ ಮಧುಮೇಹವನ್ನು ದಿನನಿತ್ಯದ ಜೀವನಶೈಲಿಯಲ್ಲಿಯೇ ನಿಯಂತ್ರಣದಲ್ಲಿರಿಸದಿದ್ದರೆ, ಅದು ಮೂತ್ರನಾಳದ ಸಮಸ್ಯೆ, ದೃಷ್ಟಿ ಹಾನಿ, ಹೃದಯ ರೋಗ ಸೇರಿದಂತೆ ಅನೇಕ ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತದೆ. ವೈದ್ಯಕೀಯ ತಜ್ಞರ ಅಭಿಪ್ರಾಯದಂತೆ, ನಿತ್ಯದ ಸರಿಯಾದ ಆಹಾರ, ವ್ಯಾಯಾಮ ಹಾಗೂ ಮನಸ್ಸಿನ ಶಾಂತಿ ಇದಕ್ಕೆ ಪ್ರಮುಖ ಕೀಲಿಕೈಗಳು. ಮಧುಮೇಹ (Diabetes Control) ನಿಯಂತ್ರಣಕ್ಕೆ ಇವುಗಳನ್ನು ತಪ್ಪದೆ ಪಾಲನೆ ಮಾಡಬೇಕು ಮಧುಮೇಹಿಗಳ (Diabetes…

Pavagada Development| ಬರದ ನಾಡಿಗೆ ಜೀವ ಜಲ ನೀಡಿದ ಸಿಎಂ ಸಿದ್ದರಾಮಯ್ಯ..!
ತುಮಕೂರು | ಜಿಲ್ಲೆಯ ಪಾವಗಡ (Pavagada Development) ತಾಲ್ಲೂಕಿನ ಜನತೆಯ ಮೂರು ದಶಕಗಳ ಕನಸು ಇವತ್ತಿಗೆ ನಿಜವಾಗಿದ್ದು, 2529 ಕೋಟಿ ರೂ. ವೆಚ್ಚದ “ತುಂಗಭದ್ರಾ ಬಹುಗ್ರಾಮ ಕುಡಿಯುವ ನೀರಿನ ಯೋಜನೆ”ಗೆ ಮತ್ತು 2500 ಮೆ.ವ್ಯಾಟ್ ಸೋಲಾರ್ ಪ್ಲಾಂಟ್ ವಿಸ್ತರಣೆಗೂ ಶಂಕುಸ್ಥಾಪನೆ ನಡೆಯಿತು. ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಪಾವಗಡ (Pavagada Development) ಅಭಿವೃದ್ಧಿಗೆ ಮುನ್ನುಡಿ ಬರೆದ ಸಿಎಂ ಸಿದ್ದರಾಮಯ್ಯ ಪಾವಗಡದ (Pavagada Development) ಬರದ ನಾಡಿಗೆ ಹೊಸ ಉಸಿರಾಗಿ, 200 ಕಿ.ಮೀ ದೂರದ ಪಂಪಸಾಗರದ ತುಂಗಭದ್ರಾ ಜಲಾಶಯದಿಂದ…

Tiptur District | ತಿಪಟೂರು ಜಿಲ್ಲೆ ಪರ ಬ್ಯಾಟ್ ಬೀಸಿದ ಅರಸೀಕೆರೆ ಶಾಸಕ ಶಿವಲಿಂಗೇಗೌಡ..!
ತುಮಕೂರು | ಕಲ್ಪತರು ನಾಡಿನ ಜನತೆ ಕಳೆದ ಹಲವಾರು ವರ್ಷಗಳಿಂದ ತಿಪಟೂರು ಜಿಲ್ಲೆ (Tiptur District) ಹೋರಾಟವನ್ನು ನಡೆಸುತ್ತಿದ್ದಾರೆ. ಈ ಹೋರಾಟಕ್ಕೆ ನಾವೂ ಬೆಂಬಲ ನೀಡುತ್ತೇವೆ ಎಂದು ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಸ್ಪಷ್ಟಪಡಿಸಿದ್ದಾರೆ. ಟೀಮ್ ಹಲ್ಕ್ ವತಿಯಿಂದ ಜಿ.ಕೆ ಎಂ ನಗರದಲ್ಲಿ ಆಯೋಜಿಸಲಾದ ‘ಮಿಸ್ಟರ್ ತಿಪಟೂರು ದೇಹದಾಟ್ಯ ಸ್ಪರ್ಧೆ’ ಉದ್ಘಾಟನೆಯನ್ನು ಅವರು ಮಾಡಿದರು. ಯಾವ ಯಾವ ತಾಲೂಕುಗಳು ತಿಪಟೂರು ಜಿಲ್ಲೆಗೆ (Tiptur District) ಸೇರಬೇಕು..? ತಿಪಟೂರು (Tiptur District), ಅರಸೀಕೆರೆ, ಚನ್ನರಾಯಪಟ್ಟಣ, ಚಿಕ್ಕನಾಯ್ಕನಹಳ್ಳಿ…

Criminal Law India | ಕೊಲೆ ಪ್ರಕರಣದ ದೂರು ನ್ಯಾಯಾಲಯಕ್ಕೆ ನೀಡಬಹುದೇ..?
ಕಾನೂನು | ಭಾರತದ ಕ್ರಿಮಿನಲ್ ನ್ಯಾಯಾಂಗ (Criminal Law India) ವ್ಯವಸ್ಥೆಯ ಪ್ರಕಾರ, ಕೊಲೆ (IPC ಸೆಕ್ಷನ್ 302) ಗಂಭೀರ ಅಪರಾಧಗಳಲ್ಲಿ ಸಾಮಾನ್ಯವಾಗಿ ಪ್ರಕರಣದ ತನಿಖೆ ಮತ್ತು ಪ್ರಾಥಮಿಕ ಕ್ರಮಗಳನ್ನು ಪೊಲೀಸ್ ಇಲಾಖೆಯೇ ನಿರ್ವಹಿಸುತ್ತದೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ, ಸಾರ್ವಜನಿಕರು ನೇರವಾಗಿ ನ್ಯಾಯಾಲಯದ ಮೊರೆ ಹೋಗಬಹುದಾದ ಅವಕಾಶವಿದೆ. ನ್ಯಾಯಾಲಯಕ್ಕೆ (Criminal Law India) ದೂರು ಸಲ್ಲಿಸಲು ಸಾಧ್ಯ ಆದರೆ..? ಸಾಮಾನ್ಯವಾಗಿ ಕೊಲೆ ಪ್ರಕರಣ ನಡೆದಾಗ, ಪರಿಹಾರಕ್ಕಾಗಿ ಮೊದಲು ಸ್ಥಳೀಯ ಪೊಲೀಸ್ ಠಾಣೆಗೆ ದೂರು ಸಲ್ಲಿಸಬೇಕು. ಆದರೆ ಪೊಲೀಸರು…