ನಿಮ್ಮ ಭವಿಷ್ಯಕ್ಕೆ ಹೊಸ ದಾರಿ
ಶ್ರೀ ಸಿದ್ಧಗಂಗಾ ಹಾಸ್ಪಿಟಲ್ ಪ್ಯಾರಾಮೆಡಿಕಲ್ ಕಾಲೇಜು, ಸಿದ್ಧಗಂಗಾ ಇನ್ಸ್ಟಿಟ್ಯೂಟ್ ಆ ಅಲೈಡ್ ಹೆಲ್ತ್ ಸೈನ್ಸ್ ಹಾಗೂ ಸಿದ್ಧಗಂಗಾ ಇನ್ಸ್ಟಿಟ್ಯೂಟ್ ಆ ಫಿಸಿಯೋಥೆರಪಿ ಕಡೆಯಿಂದ ಸಿದ್ಧಗಂಗಾ ಹೆಲ್ತ್ ಎಜುಕೇಶನ್ ಎಕ್ಸ್ಪೋ ಆಯೋಜಿಸಲಾಗಿದೆ
📅 ದಿನಾಂಕ: 14 ಜೂನ್ 2025 (ಶನಿವಾರ)
🕙 ಸಮಯ: ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ
📍 ಸ್ಥಳ: ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯ ಹಾಗು ಸಂಶೋಧನಾ ಸಂಸ್ಥೆ ಕ್ಯಾಂಪಸ್, ತುಮಕೂರು
🎓 ಎಕ್ಸ್ಪೋನಲ್ಲಿ ನಿಮಗಾಗಿ:
✅ ಪ್ಯಾರಾ ಮೆಡಿಕಲ್ ಮತ್ತು ಅಲೈಡ್ ಹೆಲ್ತ್ ಸೈನ್ಸ್ ಕೋರ್ಸ್ ಮಾಹಿತಿ
✅ ಬಿ.ಎಸ್ಸಿ ಮತ್ತು ಡಿಪ್ಲೋಮಾ ಕೋರ್ಸ್ಗಳ ಪರಿಚಯ
✅ ಹೃದಯ ಆರೈಕೆ, ಲ್ಯಾಬ್ ಟೆಕ್, ರೇಡಿಯೋಲಾಜಿ, ಒಟಿ ತಂತ್ರಜ್ಞಾನದ ತಜ್ಞರೊಂದಿಗೆ ಬೌದ್ಧಿಕ ಪರಿಕಲ್ಪನೆ
✅ ಲೈವ್ ಡೆಮೊಗಳು, ಕ್ಯಾಂಪಸ್ ಟೂರ್ ಮತ್ತು ವೃತ್ತಿಪರ ಮಾರ್ಗದರ್ಶನ
✅ ಪ್ರವೇಶ, ವಿದ್ಯಾರ್ಥಿವೇತನ ಮತ್ತು ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿಗಳು
💡 ಪ್ರವೇಶ ಉಚಿತ!
📍 ಸ್ಥಳದ ಮಾಹಿತಿ Click Here For Location
📞 ಸಂಪರ್ಕಿಸಿ: 0816-2009000 / 2009999 / 86181 16209
ಆಸಕ್ತರು ಈ ಕೆಳಗಿನ ಗೂಗಲ್ ಫಾರ್ಮ್ ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಬಹುದು
One thought on “SSLC & PUC ನಂತರ ಮುಂದೇನು ಮಾಡಬೇಕು ಎಂದು ಗೊಂದಲದಲ್ಲಿದ್ದೀರಾ…?ಇಲ್ಲಿದೆ ನೋಡಿ ಗೋಲ್ಡನ್ ಅವಕಾಶ”