
Kunigal Underpass | ತುಮಕೂರು ನಗರದಲ್ಲಿ ಕುಣಿಗಲ್ ರಸ್ತೆಯ ವಾಹನ ಸಂಚಾರ ಬಂದ್
ತುಮಕೂರು | ಮಹಾನಗರ ಪಾಲಿಕೆ ವ್ಯಾಪ್ತಿಯ ಕುಣಿಗಲ್ ರೈಲ್ವೆ ಅಂಡರ್‌ಪಾಸ್ (Kunigal Underpass) ರಸ್ತೆಯಲ್ಲಿ ದುರಸ್ಥಿ ಕಾಮಗಾರಿ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ, ಮೇ 24 ರಿಂದ ಮುಂದಿನ 30 ದಿನಗಳವರೆಗೆ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ (District Collector Shubhakalyan) ತಿಳಿಸಿದ್ದಾರೆ. ಇದರಿಂದಾಗಿ, ಕುಣಿಗಲ್ ಅಂಡರ್‌ಪಾಸ್ (Kunigal Underpass) ಮಾರ್ಗವಾಗಿ ಹೋಗುತ್ತಿದ್ದ ವಾಹನಗಳು ಈಗ ಬದಲಿ ಮಾರ್ಗಗಳಲ್ಲಿ ಸಂಚರಿಸಬೇಕಾಗುತ್ತದೆ. (Kunigal Underpass) ಹೊಸ ಸಂಚಾರ ಮಾರ್ಗಗಳು ಲಕ್ಕಪ್ಪ ಸರ್ಕಲ್ ಇಂದ ಕುಣಿಗಲ್ ಕಡೆಗೆ…