
Gruha Lakshmi Yojana | ಗೃಹಲಕ್ಷ್ಮಿ ಹಣದ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ದೊಡ್ಡ ಘೋಷಣೆ
ಬೆಂಗಳೂರು | ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯು (Gruha Lakshmi Yojana) ಸಾವಿರಾರು ಮಹಿಳೆಯರಿಗೆ ಬದುಕು ಕಟ್ಟಿಕೊಳ್ಳುವ ಶಕ್ತಿ ನೀಡಿದ್ದು, ಹಲವರು ತಮ್ಮ ಕುಟುಂಬದ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಂಡಿದ್ದಾರೆ. ಕೆಲವರು ಈ ಹಣದಿಂದ ಸ್ವಯಂ ಉದ್ಯೋಗ ಆರಂಭಿಸಿ, ಸಮಾಜಕ್ಕೂ ಮಾದರಿಯಾಗಿದ್ದಾರೆ. ಇದನ್ನು ಓದಿ : Hemavathi Link Canal | ಕುಣಿಗಲ್ ರೈತರಿಗಾಗಿ ನಾನು ಉಗ್ರ ಹೋರಾಟಕ್ಕೆ ಸಿದ್ಧ..! ಏಪ್ರಿಲ್ ತಿಂಗಳ ಗೃಹಲಕ್ಷ್ಮಿ (Gruha Lakshmi Yojana) ಹಣ ಜಮೆಗೆ ಡೇಡ್ ಫಿಕ್ಸ್ ಇದರಲ್ಲಿ ಇತ್ತೀಚೆಗೆ,…