
Breast milk Increase | ತಾಯಿಯ ಎದೆಹಾಲು ಹೆಚ್ಚಾಗಬೇಕು ಅಂದ್ರೆ ಈ ಆಹಾರ ಪದಾರ್ಥ ಸೇವಿಸಿ..!
ಆರೋಗ್ಯ | ಶಿಶುಗಳಿಗೆ ಶಕ್ತಿದಾಯಕ, ಪೌಷ್ಟಿಕತೆಯ ಹೊನಲು ನೀಡುವ ಎದೆಹಾಲು (Breast milk Increase) ಮಗುವಿನ ಆರೋಗ್ಯದ ಪೂರಕ ಮೂಲ. ಬಾಣಂತಿ ಮಹಿಳೆಯ ಎದೆಹಾಲು ಉತ್ಪತ್ತಿ ಉತ್ತಮವಾಗಿರುವುದು ಮಗುವಿನ ಬೆಳವಣಿಗೆಗೆ ಅತ್ಯಂತ ಅವಶ್ಯಕ. ಎದೆಹಾಲು ಹೆಚ್ಚಿಸಲು ನಮ್ಮ ಸಂಪ್ರದಾಯದಲ್ಲಿ ಹಲವು ಆಹಾರ ಪದಾರ್ಥಗಳನ್ನು ಶಿಫಾರಸು ಮಾಡಲಾಗುತ್ತದೆ. ಈ ಆಹಾರ ಪದಾರ್ಥಗಳು ತಾಯಿಯ ಎದೆ ಹಾಲಿಗೆ (Breast milk Increase) ಉತ್ತಮ 1. ಮೆಂತೆ (Fenugreek): ಮೆಂತೆ ಹಿಟ್ಟನ್ನು ಹಾಲಿನಲ್ಲಿ ಕುದಿಸಿ ಅಥವಾ ಮೆಂತೆ ಕಾಳನ್ನು ನೀರಿನಲ್ಲಿ ನೆನೆಸಿಕೊಂಡು…