
Suicide Law India | ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡರೆ ಆರೋಪಿಗೆ ಶಿಕ್ಷೆ ಆಗುತ್ತಾ..?
ಕಾನೂನು | ಆತ್ಮಹತ್ಯೆ ಪ್ರಕರಣಗಳಲ್ಲಿ ಡೆತ್ ನೋಟ್ (Death Note) ಅತ್ಯಂತ ಮಹತ್ವದ ಸಾಕ್ಷ್ಯವಾಗುತ್ತದೆ. ಆತ್ಮಹತ್ಯೆ (Suicide Law India) ಮಾಡಿಕೊಂಡ ವ್ಯಕ್ತಿಯೊಬ್ಬನು ತನ್ನ ಸಾವಿಗೆ ಕಾರಣವಿರುದೆಂದು ಯಾರಾದರೊಬ್ಬರ ಹೆಸರು ಡೆತ್ ನೋಟ್‌ನಲ್ಲಿ ಬರೆದು ಹೋದರೆ, ಅವರ ವಿರುದ್ಧ ಕಾನೂನು ಕ್ರಮ ಜರುಗುತ್ತದೆಯೇ ಎಂಬ ಪ್ರಶ್ನೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಚರ್ಚೆಗೆ ಬಂದಿದೆ. ಇದಕ್ಕೆ ಉತ್ತರವಾಗಿ ಕಾನೂನು ತಜ್ಞರು ಹಾಗೂ ಪೊಲೀಸರು ಹೇಳುತ್ತಿರುವ ಮಾಹಿತಿ ಪ್ರಕಾರ, ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 306 ಅಡಿಯಲ್ಲಿ,…