JAI

Foreigners In India | ಭಾರತದಲ್ಲಿ ವಿದೇಶಿ ಪ್ರಜೆ ತಪ್ಪು ಮಾಡಿದ್ರೆ ಶಿಕ್ಷೆ ಏನು ಗೊತ್ತಾ..?

ಕಾನೂನು | ಭಾರತದಲ್ಲಿ ವಿದೇಶಿ ಪ್ರಜೆಗಳು (Foreigners In India) ದೇಶದ ಕಾನೂನನ್ನು ಉಲ್ಲಂಘಿಸಿದರೆ, ಅವರ ವಿರುದ್ಧ ಭಾರತ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲು ಪೂರಕವಾದ ಕಾನೂನು ವ್ಯವಸ್ಥೆಯಿದೆ. ಭಾರತೀಯ ದಂಡ ಸಂಹಿತೆ (IPC), ವಿದೇಶಿ ಕೈದಿಗಳ ಕಾಯಿದೆ, ವಿದೇಶಿ ಚಲನವಲನ ನಿಯಂತ್ರಣ ಕಾಯಿದೆ (Foreigners Act 1946), ಪಾಸ್‌ಪೋರ್ಟ್ ಕಾಯಿದೆ (Passports Act 1967) ಇತ್ಯಾದಿ ಕಾಯ್ದೆಗಳಡಿಯಲ್ಲಿ ವಿದೇಶಿಗಳ ಅಪರಾಧಗಳಿಗೆ ಶಿಕ್ಷೆ ವಿಧಿಸಲಾಗುತ್ತದೆ. ಭಾರದಲ್ಲಿ ವಿದೇಶಿ ಪ್ರಜೆಗಳ (Foreigners In India )ಪ್ರಮುಖ ತಪ್ಪುಗಳು ಮತ್ತು…

Read More

Bengaluru South District | ಜಿಲ್ಲೆಯ ಹೆಸರು ಬದಲಾವಣೆಯಿಂದ ಜನ ಜೀವನ ಬದಲಾವಣೆ

ರಾಮನಗರ | ಬೆಂಗಳೂರು ದಕ್ಷಿಣ ಜಿಲ್ಲೆ (Bengaluru South District) ಎಂದು ಹೆಸರು ಬದಲಾವಣೆ ಮಾಡಿದರೂ, ಯಾರ ಹೆಸರನ್ನೂ ಕಿತ್ತುಕೊಳ್ಳಲಾಗಿಲ್ಲ. ಇದು ನಮ್ಮ ಹೆಸರನ್ನು ಉಳಿಸಿಕೊಂಡಿರುವಂತಾಗಿದೆ. ಕೆಲವರು ಟೀಕಿಸುತ್ತಿದ್ದಾರೆ, ಅವರಿಗೆ ಉತ್ತರ ನೀಡಬೇಕಾಗಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದರು. ಬೆಂಗಳೂರು ದಕ್ಷಿಣ ಜಿಲ್ಲೆ (Bengaluru South District) ಬದಲಾವಣೆಯಿಂದ ಅಭಿವೃದ್ಧಿ ಈ ಬಗ್ಗೆ ಮಾತನಾಡಿದ ಅವರು, ರಾಮನಗರ ಕ್ಷೇತ್ರಕ್ಕೆ ಈಗಾಗಲೇ ₹1000 ಕೋಟಿ ಅನುದಾನ ನೀಡಲಾಗಿದೆ. ಚನ್ನಪಟ್ಟಣ ಉಪಚುನಾವಣೆಯ ಸಮಯದಲ್ಲಿ ₹300 ಕೋಟಿ ಅನುದಾನ ನೀಡಲಾಗಿದೆ….

Read More

Finance Commission | ಅನುದಾನ ಬಿಡುಗಡೆ ಮಾಡದ ಕೇಂದ್ರದ ವಿರುದ್ಧ ಸಿದ್ದರಾಮಯ್ಯ ಕಿಡಿ

ರಾಯಚೂರು | 14ನೇ ಹಣಕಾಸಿನ ಆಯೋಗದಿಂದ (Finance Commission) 15ನೇ ಆಯೋಗದವರೆಗೆ ರಾಜ್ಯಕ್ಕೆ ಸುಮಾರು 80,000 ಕೋಟಿ ರೂ ಅನುದಾನ ನಷ್ಟವಾಗಿದೆ. ಆದರೆ ಈ ಕುರಿತು ಯಾವುದೇ ಬಿಜೆಪಿ ಸಂಸದರೂ ಧ್ವನಿ ಎತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ರಾಯಚೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಹ್ಲಾದ್ ಜೋಷಿಯವರು ಪ್ರಧಾನಿಯವರು ಸಮೀಪವಿರುವ ಪ್ರಭಾವಿ ಸಚಿವರಾಗಿದ್ದರೂ, ರಾಜ್ಯಕ್ಕೆ 11,495 ಕೋಟಿ ರೂ ವಿಶೇಷ ಅನುದಾನ ಬಿಡುಗಡೆಗೆ ನೆರವಾಗಿಲ್ಲವೆಂದು ಟೀಕಿಸಿದರು. ಕರ್ನಾಟಕದ ಹಿತಕ್ಕಾಗಿ ಅವರು ಧ್ವನಿ ಎತ್ತದಿರುವುದು ನೈತಿಕತೆಯ ಕೊರತೆ…

Read More

Lokayukta | ಲೋಕಾಯುಕ್ತ ಅಧಿಕಾರಿಗಳ ವಿರುದ್ಧವೇ ಲೋಕಾಯುಕ್ತಕ್ಕೆ ದೂರು..!

ತುಮಕೂರು | ಲೋಕಾಯುಕ್ತ (Lokayukta) ಕಚೇರಿಯೊಳಗೆ ಭ್ರಷ್ಟಾಚಾರ ಮತ್ತು ಅಕ್ರಮಗಳು ನಡೆಯುತ್ತಿರುವುದರ ಬಗ್ಗೆ ಮಾಹಿತಿ ಹಕ್ಕು ಹೋರಾಟಗಾರರು ಗಂಭೀರ ದೂರು ದಾಖಲು ಮಾಡಿದ್ದಾರೆ. ತುಮಕೂರು ಲೋಕಾಯುಕ್ತ (Lokayukta) ಅಧಿಕಾರಿಗಳ ಮೇಲೆ ಆರೋಪ ಆರ್‌ಟಿಐ ಕಾರ್ಯಕರ್ತರು ಸಿದ್ಧಪಡಿಸಿದ ನಾಲ್ಕು ಪುಟಗಳ ವಿವರವಾದ ದೂರನ್ನು ಬೆಂಗಳೂರು ಲೋಕಾಯುಕ್ತ ಕಚೇರಿಗೆ ಸಲ್ಲಿಸಿದ್ದಾರೆ. ಈ ದೂರಿನಲ್ಲಿ ತುಮಕೂರು ಲೋಕಾಯುಕ್ತ (Lokayukta) ಅಧಿಕಾರಿಗಳ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಇದನ್ನು ಓದಿ :  Revenue Department | ಸಭೆ ವೇಳೆ ಮೊಬೈಲ್ ನಲ್ಲಿ…

Read More

Revenue Department | ಸಭೆ ವೇಳೆ ಮೊಬೈಲ್ ನಲ್ಲಿ ಆ ವಿಡಿಯೋ ನೋಡುತ್ತಿದ್ದ ಅಧಿಕಾರಿಗಳು..!

ತುಮಕೂರು | ಜವಾಬ್ದಾರಿಯುತ ಪ್ರಗತಿ ಪರಿಶೀಲನಾ ಸಭೆಯ ವೇಳೆ ಕಂದಾಯ ಇಲಾಖೆಯ (Revenue Department) ಕೆಲವು ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಕಡೆಗಣಿಸಿ ಮೊಬೈಲ್‌ನಲ್ಲಿ ರೀಲ್ಸ್‌ ನೋಡುತ್ತಿದ್ದ ಘಟನೆ ತುಮಕೂರಿನಲ್ಲಿ ಬೆಳಕಿಗೆ ಬಂದಿದೆ. ಕಂದಾಯ ಇಲಾಖೆ (Revenue Department) ಅಧಿಕಾರಿಗಳ ಎಡವಟ್ಟು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಜಿಲ್ಲಾ ಕೇಂದ್ರ ಗ್ರಂಥಾಲಯ ಆವರಣದಲ್ಲಿ ತುಮಕೂರು ಜಿಲ್ಲೆಯ ಕಂದಾಯ ಇಲಾಖೆಯ (Revenue Department) ಪ್ರಗತಿ ಪರಿಶೀಲನಾ ಸಭೆ ನಡೆಸುತ್ತಿದ್ದ ಸಂದರ್ಭ, ಕೆಲವು ಅಧಿಕಾರಿಗಳು ಸಭೆಗೆ ಗಂಭೀರತೆ ನೀಡದೇ, ಫೇಸ್ಬುಕ್…

Read More

Ashok Statement | ಸಿದ್ದರಾಮಯ್ಯ ಸ್ಲೀಪಿಂಗ್ ಸಿಎಂ – ಆರ್ ಅಶೋಕ್ ವ್ಯಂಗ್ಯ

ಬೆಂಗಳೂರು | ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ಉಗ್ರ ರೂಪ ತಾಳಿದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಆರ್. ಅಶೋಕ್ (Ashok Statement) ಗಂಭೀರ ಆರೋಪ ಮಾಡಿದ್ದಾರೆ. ಇದು ಬೇರೇನಲ್ಲ, ಸರ್ಕಾರದ ಭ್ರಷ್ಟಾಚಾರದ ಕೇವಲ ಸ್ಯಾಂಪಲ್‌ ಮಾತ್ರ. ಕರ್ನಾಟಕದ ಪ್ರತಿಯೊಂದು ಮೂಲೆಯಲ್ಲಿ, ವಸತಿ ಯೋಜನೆಗಳ ಲಾಭ ಪಡೆಯಲು ಲಂಚ ಕೊಡುವುದು ಸಾಮಾನ್ಯವಾಗಿದೆ ಎಂದು ಅವರು ಲೇವಡಿ ಮಾಡಿದರು. ಕಾಂಗ್ರೆಸ್ ಸರ್ಕಾರದ ಮೇಲೆ ಆರ್ ಅಶೋಕ್ (Ashok Statement)  ವಾಗ್ದಾಳಿ ಲಂಚ ಕೊಡಿ – ಮನೆ ಪಡೆಯಿರಿ…

Read More

Alcohol Awareness | ಮದ್ಯಪಾನ ಸೇವನೆ ಆರೋಗ್ಯಕ್ಕೆ ಒಳ್ಳೆಯದೇ..? ಅಥವಾ ಕೆಟ್ಟದ್ದೇ..?

ಆರೋಗ್ಯ ಸಲಹೆ | ಮದ್ಯಪಾನ ಕುರಿತು ಸಮಾಜದಲ್ಲಿ ಹಾಗೂ ವೈದ್ಯಕೀಯ ವಲಯದಲ್ಲಿ ವಿವಿಧ ಅಭಿಪ್ರಾಯಗಳು ಕಂಡುಬರುತ್ತಿವೆ. ಕೆಲವರು ನಿಯಮಿತ ಪ್ರಮಾಣದಲ್ಲಿ ಮದ್ಯಪಾನ ಆರೋಗ್ಯಕ್ಕೆ (Alcohol Awareness) ಲಾಭದಾಯಕ ಎನ್ನುತ್ತರೆ, ಮತ್ತೊಬ್ಬರು ಅದು ಸಂಪೂರ್ಣ ಹಾನಿಕಾರಕವೆಂದು ನಂಬುತ್ತಾರೆ. ಸ್ವಲ್ಪ ಪ್ರಮಾಣದಲ್ಲಿ (Alcohol Awareness) ಮದ್ಯಪಾನ : ಲಾಭವೇನು? ಕೆಲವು ಅಧ್ಯಯನಗಳು ದಿನಕ್ಕೆ 1 ಗ್ಲಾಸ್ ರೆಡ್ ವೈನ್ ಸೇವಿಸುವುದು ಹೃದಯದ ಆರೋಗ್ಯಕ್ಕೆ ಒಳ್ಳೆಯದು ಎಂದು ಸೂಚಿಸಿದ್ದರೂ, ಇತ್ತೀಚಿನ ಬಹುತೇಕ ಸಂಶೋಧನೆಗಳು “ಮದ್ಯಪಾನಕ್ಕೆ ಯಾವುದೇ ಸುರಕ್ಷಿತ ಮಟ್ಟವಿಲ್ಲ” ಎಂಬ ಅಭಿಪ್ರಾಯವನ್ನು…

Read More

Smart Investment | ಭವಿಷ್ಯದ ದೃಷ್ಟಿಯಿಂದ ಇವುಗಳ ಮೇಲೆ ಹೂಡಿಕೆ ಮಾಡಿದರೆ ಹೆಚ್ಚು ಲಾಭ..?

ಬಿಸಿನೆಸ್ | ಹೆಚ್ಚು ಲಾಭ ಗಳಿಸಲು ಇಚ್ಛಿಸುವ ಹೂಡಿಕೆದಾರರು (Smart Investment) ಇತ್ತೀಚೆಗೆ ತಂತ್ರಜ್ಞಾನ, ನವೋದ್ಯಮ, ಗ್ರೀನ್ ಪವರ್ ಮತ್ತು ಡಿಜಿಟಲ್ ಆರ್ಥಿಕತೆಯಂತಹ ಕ್ಷೇತ್ರಗಳತ್ತ ಹೆಚ್ಚು ಆಕರ್ಷಿತವಾಗುತ್ತಿದ್ದಾರೆ. ಭವಿಷ್ಯದ ಹೂಡಿಕೆ ಎಂದರೆ ಕೇವಲ ಅಲ್ಪಕಾಲದ ಲಾಭವಲ್ಲ, ಬದಲಾಗಿ ಮುಂದಿನ 5–15 ವರ್ಷಗಳಲ್ಲಿ ದೊಡ್ಡ ಮೊತ್ತದ ಲಾಭ ಮತ್ತು ಸ್ಥಿರತೆ ನೀಡುವ ಕ್ಷೇತ್ರಗಳು. ಇವುಗಳ ಮೇಲೆ ಹೂಡಿಕೆ (Smart Investment) ಮಾಡಿದ್ರೆ ಲಾಭ ಖಂಡಿತ 1. ನವೋದ್ಯಮಗಳು (Startups): ಭಾರತದಲ್ಲಿ ಸತತವಾಗಿ ಬೆಳೆಯುತ್ತಿರುವ ಸ್ಟಾರ್ಟ್‌ಅಪ್ಸ್‌ನಲ್ಲಿ ಪ್ರಾರಂಭದಲ್ಲೇ ಹೂಡಿಕೆ ಮಾಡಿದರೆ,…

Read More

Indian Law System | ಭಾರತದ ಕಾನೂನು ಬೇರೆ ದೇಶದ ಕಾನೂನಿಗಿಂತ ಹೇಗೆ ವಿಭಿನ್ನ ಗೊತ್ತಾ..?

ಕಾನೂನು | ಭಾರತದ ಕಾನೂನು ವ್ಯವಸ್ಥೆ (Indian Law System) ಅತ್ಯಂತ ವೈಶಿಷ್ಟ್ಯಪೂರ್ಣವಾಗಿದ್ದು, ಇದು ಇತರ ದೇಶಗಳ ಕಾನೂನುಗಳಿಗಿಂತ ಹಲವಾರು ಕಾರಣಗಳಿಂದ ವಿಭಿನ್ನವಾಗಿದೆ. ಮೊದಲು, ಭಾರತವು ಸಾಮಾನ್ಯ ಕಾನೂನು ವ್ಯವಸ್ಥೆ (Common Law System) ಅಳವಡಿಸಿಕೊಂಡ ದೇಶವಾಗಿದೆ, ಇದು ಬ್ರಿಟಿಷ್ ಪರಂಪರೆಯಿಂದ ಬಂದಿದ್ದು, ನ್ಯಾಯಾಲಯದ ತೀರ್ಪುಗಳು (Judicial Precedents) ಕಾನೂನಿನ ಮೂಲವಾಗುತ್ತವೆ. ಇದನ್ನು ಓದಿ : Yettinahole Project | ಎತ್ತಿನಹೊಳೆ ಯೋಜನೆ ಗೊಂದಲಗಳಿಗೆ ಡಿ ಕೆ ಶಿವಕುಮಾರ್ ತೆರೆ ಅಮೆರಿಕ ಅಥವಾ ಯುರೋಪಿಯನ್ ರಾಷ್ಟ್ರಗಳಲ್ಲಿ ಕಾನೂನು…

Read More

Yettinahole Project | ಎತ್ತಿನಹೊಳೆ ಯೋಜನೆ ಗೊಂದಲಗಳಿಗೆ ಡಿ ಕೆ ಶಿವಕುಮಾರ್ ತೆರೆ

ತುಮಕೂರು | ಯಾರನ್ನೂ ಬಲವಂತವಾಗಿ ಒಕ್ಕಲೆಬ್ಬಿಸುವುದಿಲ್ಲ. ನಿಮ್ಮ ಹಿತಕ್ಕೆ ತಕ್ಕಂತೆ, ನಿಮ್ಮ ಸಲಹೆಗಳನ್ನು ಗಮನದಲ್ಲಿಟ್ಟುಕೊಂಡು ಎತ್ತಿನಹೊಳೆ ಯೋಜನೆ (Yettinahole Project) ಜಾರಿಗೆ ತರಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೊರಟಗೆರೆಯ ರೈತರಿಗೆ ಭರವಸೆ ನೀಡಿದ್ದಾರೆ. ಎತ್ತಿನಹೊಳೆ ಯೋಜನೆಯ (Yettinahole Project) ಪರಿಶೀಲನೆ ಮಾಡಿದ ಡಿಕೆಶಿ ಪೂಚನಹಳ್ಳಿ ಬಳಿ ಭೈರಗೊಂಡಲು ಜಲಾಶಯ ನಿರ್ಮಾಣ ಸ್ಥಳವನ್ನು ಡಿಸಿಎಂ ಶನಿವಾರ ಪರಿಶೀಲನೆ ನಡೆಸಿದರು. ಬಳಿಕ ಜಲಾಶಯ ನಿರ್ಮಾಣದಿಂದ ಪ್ರಭಾವಿತರಾಗುವ ಗ್ರಾಮಸ್ಥರ ಜೊತೆ ನೇರ ಸಂವಾದ ನಡೆಸಿ, ಅವರ ಅಭಿಪ್ರಾಯಗಳನ್ನು ಆಲಿಸಿದರು. ಈ…

Read More