Pavagada Development| ಬರದ ನಾಡಿಗೆ ಜೀವ ಜಲ ನೀಡಿದ ಸಿಎಂ ಸಿದ್ದರಾಮಯ್ಯ..!

ತುಮಕೂರು | ಜಿಲ್ಲೆಯ ಪಾವಗಡ (Pavagada Development) ತಾಲ್ಲೂಕಿನ ಜನತೆಯ ಮೂರು ದಶಕಗಳ ಕನಸು ಇವತ್ತಿಗೆ ನಿಜವಾಗಿದ್ದು, 2529 ಕೋಟಿ ರೂ. ವೆಚ್ಚದ “ತುಂಗಭದ್ರಾ ಬಹುಗ್ರಾಮ ಕುಡಿಯುವ ನೀರಿನ ಯೋಜನೆ”ಗೆ ಮತ್ತು  2500 ಮೆ.ವ್ಯಾಟ್ ಸೋಲಾರ್ ಪ್ಲಾಂಟ್ ವಿಸ್ತರಣೆಗೂ ಶಂಕುಸ್ಥಾಪನೆ ನಡೆಯಿತು. ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಪಾವಗಡ (Pavagada Development) ಅಭಿವೃದ್ಧಿಗೆ ಮುನ್ನುಡಿ ಬರೆದ ಸಿಎಂ ಸಿದ್ದರಾಮಯ್ಯ ಪಾವಗಡದ (Pavagada Development) ಬರದ ನಾಡಿಗೆ ಹೊಸ ಉಸಿರಾಗಿ, 200 ಕಿ.ಮೀ ದೂರದ ಪಂಪಸಾಗರದ ತುಂಗಭದ್ರಾ ಜಲಾಶಯದಿಂದ…

Read More

Tiptur District | ತಿಪಟೂರು ಜಿಲ್ಲೆ ಪರ ಬ್ಯಾಟ್ ಬೀಸಿದ ಅರಸೀಕೆರೆ ಶಾಸಕ ಶಿವಲಿಂಗೇಗೌಡ..!

ತುಮಕೂರು | ಕಲ್ಪತರು ನಾಡಿನ ಜನತೆ ಕಳೆದ ಹಲವಾರು ವರ್ಷಗಳಿಂದ ತಿಪಟೂರು ಜಿಲ್ಲೆ (Tiptur District) ಹೋರಾಟವನ್ನು ನಡೆಸುತ್ತಿದ್ದಾರೆ. ಈ ಹೋರಾಟಕ್ಕೆ ನಾವೂ ಬೆಂಬಲ ನೀಡುತ್ತೇವೆ ಎಂದು ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಸ್ಪಷ್ಟಪಡಿಸಿದ್ದಾರೆ. ಟೀಮ್ ಹಲ್ಕ್ ವತಿಯಿಂದ ಜಿ.ಕೆ ಎಂ ನಗರದಲ್ಲಿ ಆಯೋಜಿಸಲಾದ ‘ಮಿಸ್ಟರ್ ತಿಪಟೂರು ದೇಹದಾಟ್ಯ ಸ್ಪರ್ಧೆ’ ಉದ್ಘಾಟನೆಯನ್ನು ಅವರು ಮಾಡಿದರು.   ಯಾವ ಯಾವ ತಾಲೂಕುಗಳು ತಿಪಟೂರು ಜಿಲ್ಲೆಗೆ (Tiptur District) ಸೇರಬೇಕು..? ತಿಪಟೂರು (Tiptur District), ಅರಸೀಕೆರೆ, ಚನ್ನರಾಯಪಟ್ಟಣ, ಚಿಕ್ಕನಾಯ್ಕನಹಳ್ಳಿ…

Read More

MLC Rajendra | ಶಾಸಕರ ಜೊತೆ ಸುರ್ಜೆವಾಲ ಸಭೆಗೆ ರಾಜೇಂದ್ರ ರಾಜಣ್ಣ ವಿರೋಧ..!

ತುಮಕೂರು | ಸಚಿವ ಕೆ.ಎನ್. ರಾಜಣ್ಣ ಅವರ ಪುತ್ರ, ವಿಧಾನ ಪರಿಷತ್ ಸದಸ್ಯ ರಾಜೇಂದ್ರ (MLC Rajendra) ಅವರು ಶಾಸಕರ ಸಭೆ ಕುರಿತು ಗಂಭೀರ ಆಕ್ಷೇಪ ಹೊರಹಾಕಿದ್ದಾರೆ. “ಇದು ನನ್ನ ವೈಯಕ್ತಿಕ ಅಭಿಪ್ರಾಯ” ಎಂದು ಕೂಡ ಹೇಳಿದ್ದಾರೆ. ಶಾಸಕರೊಂದಿಗೆ ಸಭೆ ನಡೆಸಿದ ಕಾಂಗ್ರೆಸ್ ಹಿರಿಯ ನಾಯಕ ರಣದೀಪ್ ಸುರ್ಜೇವಾಲಾ ನೇತೃತ್ವದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹಾಜರಾತಿ ಅಗತ್ಯವಿತ್ತು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸಿಎಂ-ಡಿಸಿಎಂ ಇದ್ದಿದ್ರೆ ಅನುದಾನ ಚರ್ಚೆಗೆ ಅವಕಾಶ –…

Read More

JC Madhuswamy | ಸಿದ್ದರಾಮಯ್ಯನವರಿಗೆ ಮೊದಲಿನ ಖದರ್ ಇಲ್ಲ, ಮೆತ್ತಗಾಗಿದ್ದಾರೆ..!

ತುಮಕೂರು | ಸಂತೆಯಲ್ಲಿ ತಪ್ಪಿಸಿಕೊಂಡ ಮಗ ನಾನು, ಯಾರು ಕೈ ಹಿಡಿದು ಮನೆಗೆ ಕರೆದುಕೊಂಡು ಹೋಗುತ್ತಾರೆ ಗೊತ್ತಿಲ್ಲ ಎಂಬ ಭಾವನಾತ್ಮಕ ಹೇಳಿಕೆಯಿಂದ ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ (JC Madhuswamy) ತಮ್ಮ ರಾಜಕೀಯ ದಿಕ್ಕು ಬಗ್ಗೆ ತೀವ್ರತೆ ನೀಡಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಗೆ ಚಿ.ನಾ.ಹಳ್ಳಿ ಕ್ಷೇತ್ರದಿಂದ ಸ್ಪರ್ಧೆ ಖಚಿತವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಲಿಂಕ್ ಕೆನಾಲ್ ಹೋರಾಟದಿಂದ ಮಾಧುಸ್ವಾಮಿ (JC Madhuswamy) ಹೊರಗೆ ಹೇಮಾವತಿ ಲಿಂಕ್ ಕೆನಾಲ್‌ ಕುರಿತು ಹೋರಾಟ ನಡೆಸಿದಾಗಲೇ ತಮ್ಮದೇ ಪಕ್ಷದವರು ಸಹಾಯ ಮಾಡಿಲ್ಲ…

Read More

K N Rajanna Statement | ಸಿದ್ದರಾಮಯ್ಯ 5 ವರ್ಷ ಸಿಎಂ ಆಗಬೇಕೆಂಬುದು ನನ್ನ ಆಶಯ..!

ತುಮಕೂರು | ಸಿಎಂ ಸಿದ್ದರಾಮಯ್ಯ ಅವರಂತೆ ನಾನೂ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಬೇಕೆಂಬ ಆಶಯ ಹೊಂದಿದ್ದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ (K N Rajanna Statement) ತುಮಕೂರಿನಲ್ಲಿ ನೀಡಿದ ಹೇಳಿಕೆಯಿಂದ ರಾಜಕೀಯ ಚರ್ಚೆಗೆ ಹೊಸ ಬಣ್ಣ ನೀಡಿದಂತಾಗಿದೆ. ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ (K N Rajanna Statement) ಕೆ ಎನ್ ರಾಜಣ್ಣ ಸಿಎಂ ಬದಲಾವಣೆಯ ಕುರಿತು ಮಾತನಾಡಿದ ರಾಜಣ್ಣ (K N Rajanna Statement), ಸಿದ್ದರಾಮಯ್ಯ ಅವರೇ ನಮ್ಮ ಸಿಎಂ. ಬದಲಾವಣೆ ಬೇಕಾದರೆ…

Read More

Rohini Sindhuri | ತುಮಕೂರು ಕಾರ್ಮಿಕ ಇಲಾಖೆಗೆ ದಿಢೀರ್ ಭೇಟಿ ನೀಡಿದ ರೋಹಿಣಿ ಸಿಂಧೂರಿ

ತುಮಕೂರು | ಕಾರ್ಮಿಕ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ (Rohini Sindhuri) ಅವರು ತುಮಕೂರು ನಗರದಲ್ಲಿರುವ ಕಾರ್ಮಿಕ ಇಲಾಖೆ ಕಚೇರಿಗೆ ಇಂದು ದಿಢೀರ್ ಭೇಟಿ ನೀಡಿದ್ದು, ಸ್ಥಳೀಯ ಅಧಿಕಾರಿಗಳೊಂದಿಗೆ ವಿವಿಧ ವಿಷಯಗಳ ಕುರಿತು ಸಭೆ ನಡೆಸಿದರು. ರೋಹಿಣಿ ಸಿಂಧೂರಿ (Rohini Sindhuri) ಬಳಿ ಕಾರ್ಮಿಕ ಇಲಾಖೆ ಸಮಸ್ಯೆ ಹೇಳಿಕೊಂಡ ಸಾರ್ವಜನಿಕರು ಈ ಭೇಟಿಯ ವೇಳೆ ಸಾರ್ವಜನಿಕರಿಂದ ಹಾಗೂ ದಲಿತ ಮುಖಂಡ ಮಾರಣ್ಣ ಪಾಳೇಗಾರ್ ಅವರ ನೇತೃತ್ವದ ತಂಡದಿಂದ ಹಿಂದಿನ ಕಾರ್ಮಿಕ ಅಧಿಕಾರಿ ತೇಜೋವತಿ ವಿರುದ್ಧ ಮನವಿ ಸಲ್ಲಿಸಲಾಯಿತು….

Read More

Leopard In Village | ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಬಿತ್ತು ಬೋನಿಗೆ..!

ತುಮಕೂರು | ತಿಪಟೂರು ತಾಲ್ಲೂಕಿನ ಅರಣ್ಯ ಪ್ರದೇಶ ವ್ಯಾಪ್ತಿಯ ಅಂಚೆಕೊಪ್ಪಲು ಗ್ರಾಮದಲ್ಲಿ ಗ್ರಾಮಸ್ಥರಿಗೆ ಭೀತಿ ಮೂಡಿಸುತ್ತಿದ್ದ ಚಿರತೆಯೊಂದು (Leopard In Village), ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ. ಭಾನುವಾರ ಮಧ್ಯರಾತ್ರಿ ಸುಮಾರು 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಚಿರತೆ (Leopard In Village) ಸೆರೆ ಹಿಡಿಯುವಂತೆ ಗ್ರಾಮಸ್ಥರಿಂದ ಮನವಿ ಗ್ರಾಮದ ಕೆರೆಯ ಪಕ್ಕದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದ ಹಿನ್ನೆಲೆ, ಗ್ರಾಮಸ್ಥರು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಅರಣ್ಯ ಇಲಾಖೆ ಸಿಬ್ಬಂದಿ,…

Read More

KN Rajanna | ತುಮಕೂರು ಒಡೆದು ಮೂರು ಜಿಲ್ಲೆ ಆಗುತ್ತೆ – ಕೆ ಎನ್ ರಾಜಣ್ಣ

ತುಮಕೂರು | ಸಹಕಾರ ಸಚಿವ ಕೆ.ಎನ್. ರಾಜಣ್ಣ (KN Rajanna) ಹಲವು ವಿಷಯಗಳ ಬಗ್ಗೆ ತೀವ್ರವಾಗಿ ಮಾತು ಆಡಿದ್ದಾರೆ. ಕ್ರಾಂತಿ ಎಂದರೆ ಕೇವಲ ಕಾಂಗ್ರೆಸ್‌ನಲ್ಲಷ್ಟೇ ಅಲ್ಲ, ಎಲ್ಲಾ ರಂಗದಲ್ಲೂ ನಡೆಯುತ್ತದೆ ಎಂದ ಸಚಿವರು, ಕೇಂದ್ರದ ಬದಲಾವಣೆ ಹಾಗೂ ಮೋದಿಗೆ ಆರ್‌ಎಸ್ಎಸ್ ನ ಪ್ರಿನ್ಸಿಪಲ್ ಅನ್ವಯವಾಗಬಹುದು ಎಂದು ಹೇಳಿದ್ದಾರೆ. ಕ್ರಾಂತಿ ಎಲ್ಲೆಡೆ ಕೇವಲ ಕಾಂಗ್ರೆಸ್‌ನಲ್ಲಷ್ಟೇ ಅಲ್ಲ – ಕೆ.ಎನ್. ರಾಜಣ್ಣ (KN Rajanna) ಜಗಜೀವನ್ ರಾಮ್ ಹಸಿರು ಕ್ರಾಂತಿ ಮಾಡಿದರು, ರಷ್ಯಾದ ಕ್ರಾಂತಿಯೂ ಅಕ್ಟೋಬರ್‌ನಲ್ಲಿ. ಕೇಂದ್ರದಲ್ಲೂ ಬದಲಾವಣೆ ಆಗಬಹುದು….

Read More

Leopard Attack | ತುಮಕೂರು ನೂತನ ವಿವಿ ಬಳಿ ಮೇಕೆ ಮೇಲೆ ಚಿರತೆ ದಾಳಿ

ತುಮಕೂರು | ತುಮಕೂರಿನ ನೂತನ ವಿಶ್ವವಿದ್ಯಾನಿಲಯ ಜ್ಞಾನಸಿರಿ ಕ್ಯಾಂಪಸ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆ (Leopard Attack) ಹಾವಳಿ ಮತ್ತೆ ಭೀತಿ ಮೂಡಿಸಿದೆ. ಕ್ಯಾಂಪಸ್ ಹತ್ತಿರದ ನಿವಾಸಿ ಕಾಂತಣ್ಣ ಎಂಬುವವರಿಗೆ ಸೇರಿದ ಮೇಕೆಗಳಲ್ಲಿ ಒಂದನ್ನು ಚಿರತೆ ಹೊತ್ತೊಯ್ದಿದ್ದು, ವಿದ್ಯಾರ್ಥಿಗಳು ಹಾಗೂ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ. ದಾಳಿ ಮಾಡಿ ಮೇಕೆ ಹೊತ್ತೊಯ್ದ (Leopard Attack) ಚಿರತೆ ಕಾಂತಣ್ಣ ಅವರ ತೋಟದ ಮನೆಯಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಮೂರೂ ಮೇಕೆಗಳಲ್ಲಿ ಒಂದನ್ನು ಚಿರತೆ ದಾಳಿ ಮಾಡಿ ಎಳೆದೊಯ್ದು, ಸುಮಾರು 2 ಕಿ.ಮೀ…

Read More

Chaitanya Suicide | ರೀಲ್ಸ್ ಮಾಡಬೇಡ ಅಂದಿದ್ದೆ ತಡ ನೇಣಿಗೆ ಶರಣಾದ ಚೈತನ್ಯ

ತುಮಕೂರು | ತುಮಕೂರು ಗ್ರಾಮಾಂತರದ ಡಿ ಹೊಸಹಳ್ಳಿ ನಿವಾಸಿಯಾದ 22 ವರ್ಷದ ಚೈತನ್ಯ (Chaitanya Suicide) ಎಂಬ ಯುವತಿ ಪ್ರೇಮ ಸಂಬಂಧದ ವಿಚಾರವಾಗಿ ಸಂಭವಿಸಿದ ಜಗಳದ ಬೆನ್ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ. ವಿಜಯ್ ಕುಮಾರ್ ನನ್ನು ಪ್ರೀತಿಸುತ್ತಿದ್ದ (Chaitanya Suicide) ಚೈತನ್ಯ ಎಸ್‌ಎಸ್‌ಐಟಿ ಕಾಲೇಜಿನಲ್ಲಿ ಡಿಗ್ರಿ ಅಂತಿಮ ವರ್ಷದ ವಿದ್ಯಾರ್ಥಿನಿ ಹಾಗೂ ಮೇಕಪ್ ಆರ್ಟಿಸ್ಟ್ ಆಗಿದ್ದ ಚೈತನ್ಯ, ಪಕ್ಕದ ರಾಮನಪಾಳ್ಯದ ವಿಜಯ್ ಕುಮಾರ್ ಎಂಬ ಚಾಲಕರೊಂದಿಗೆ ಕಳೆದ ಹಲವು ವರ್ಷಗಳಿಂದ…

Read More