Link Canal | ಲಿಂಕ್ ಕೆನಾಲ್ ವಿರೋಧಿಸಿ ಸರ್ಕಾರದ ವಿರುದ್ಧ ತೊಡೆ ತಟ್ಟಿದ ಸುರೇಶ್ ಗೌಡ

ತುಮಕೂರು |  ಹೇಮಾವತಿ ಲಿಂಕ್ ಕೆನಾಲ್ (Hemavathi Link Canal) ಯೋಜನೆಗೆ ಸಂಬಂಧಿಸಿದಂತೆ ತುಮಕೂರು ಜಿಲ್ಲೆಯ ರಾಜಕೀಯ ತೀವ್ರತೆ ಮತ್ತು ರೈತ ಸಂಘಟನೆಗಳ ಚಟುವಟಿಕೆ ಗರಿಷ್ಠ ಮಟ್ಟಕ್ಕೆ ತಲುಪಿದೆ. ಈ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಬಿಜೆಪಿ ಹಾಗೂ ವಿವಿಧ ರೈತಪರ ಸಂಘಟನೆಗಳು ಇಂದು (ಮೇ 31) ಗುಬ್ಬಿ ತಾಲ್ಲೂಕಿನಲ್ಲಿ ಭಾರಿ ಪ್ರತಿಭಟನೆಗೆ ಸಜ್ಜಾಗಿವೆ. ಇದನ್ನು ಓದಿ : Child Sale | ಮಗುವಿಗೆ ಜನ್ಮ ನೀಡಿದ ಎರಡೇ ದಿನಕ್ಕೆ ಮಾರಾಟ ಮಾಡಿದ ತಾಯಿ ಬಿಜೆಪಿ ಶಾಸಕ ಸುರೇಶ್…

Read More

Kunigal, Link Canal work | ಲಿಂಕ್ ಕೆನಾಲ್ ಕಾಮಗಾರಿ ಪೂರ್ಣಗೊಳಿಸದೆ ಬಿಡಲ್ಲ – ರಂಗನಾಥ್ ಶಪಥ

ತುಮಕೂರು | ಕುಣಿಗಲ್ ತಾಲ್ಲೂಕಿನ ರೈತರಿಗೆ ನೀರು ತಲುಪಿಸುವ ಕನಸಿನ ಯೋಜನೆಯಾದ ಲಿಂಕ್ ಕೆನಾಲ್ ಕಾಮಗಾರಿ (Kunigal, Link Canal work) ಬಹುದಿನಗಳ ಹೋರಾಟದ ಫಲವಾಗಿ ಪ್ರಾರಂಭವಾಗಿದೆ. ಈ ಮಹತ್ವದ ಪ್ರಗತಿಯನ್ನು ಖುದ್ದಾಗಿ ಪರಿಶೀಲಿಸಲು ನಾನು ಕಾಮಗಾರಿ (Kunigal, Link Canal work) ಸ್ಥಳಕ್ಕೆ ಭೇಟಿ ನೀಡಿದೆ ಎಂದು ಶಾಸಕ ರಂಗನಾಥ್ ಹೇಳಿದ್ದಾರೆ. ಇದನ್ನು ಓದಿ : Yoga or Gym | ಯೋಗ ಅಥವಾ ಜಿಮ್ ಯಾವುದು ಬೆಸ್ಟ್..? ನನ್ನ ಕುಣಿಗಲ್ ಜನತೆಗೆ ಕೊಟ್ಟ ಮಾತು…

Read More
Kunigal Underpass

Kunigal Underpass | ತುಮಕೂರು ನಗರದಲ್ಲಿ ಕುಣಿಗಲ್‌ ರಸ್ತೆಯ ವಾಹನ ಸಂಚಾರ ಬಂದ್

ತುಮಕೂರು | ಮಹಾನಗರ ಪಾಲಿಕೆ ವ್ಯಾಪ್ತಿಯ ಕುಣಿಗಲ್ ರೈಲ್ವೆ ಅಂಡರ್‌ಪಾಸ್‌ (Kunigal Underpass) ರಸ್ತೆಯಲ್ಲಿ ದುರಸ್ಥಿ ಕಾಮಗಾರಿ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ, ಮೇ 24 ರಿಂದ ಮುಂದಿನ 30 ದಿನಗಳವರೆಗೆ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ (District Collector Shubhakalyan) ತಿಳಿಸಿದ್ದಾರೆ. ಇದರಿಂದಾಗಿ, ಕುಣಿಗಲ್ ಅಂಡರ್‌ಪಾಸ್‌ (Kunigal Underpass) ಮಾರ್ಗವಾಗಿ ಹೋಗುತ್ತಿದ್ದ ವಾಹನಗಳು ಈಗ ಬದಲಿ ಮಾರ್ಗಗಳಲ್ಲಿ ಸಂಚರಿಸಬೇಕಾಗುತ್ತದೆ. (Kunigal Underpass) ಹೊಸ ಸಂಚಾರ ಮಾರ್ಗಗಳು ಲಕ್ಕಪ್ಪ ಸರ್ಕಲ್ ಇಂದ ಕುಣಿಗಲ್ ಕಡೆಗೆ…

Read More