
Tiptur District | ತಿಪಟೂರು ಜಿಲ್ಲೆ ಪರ ಬ್ಯಾಟ್ ಬೀಸಿದ ಅರಸೀಕೆರೆ ಶಾಸಕ ಶಿವಲಿಂಗೇಗೌಡ..!
ತುಮಕೂರು | ಕಲ್ಪತರು ನಾಡಿನ ಜನತೆ ಕಳೆದ ಹಲವಾರು ವರ್ಷಗಳಿಂದ ತಿಪಟೂರು ಜಿಲ್ಲೆ (Tiptur District) ಹೋರಾಟವನ್ನು ನಡೆಸುತ್ತಿದ್ದಾರೆ. ಈ ಹೋರಾಟಕ್ಕೆ ನಾವೂ ಬೆಂಬಲ ನೀಡುತ್ತೇವೆ ಎಂದು ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಸ್ಪಷ್ಟಪಡಿಸಿದ್ದಾರೆ. ಟೀಮ್ ಹಲ್ಕ್ ವತಿಯಿಂದ ಜಿ.ಕೆ ಎಂ ನಗರದಲ್ಲಿ ಆಯೋಜಿಸಲಾದ ‘ಮಿಸ್ಟರ್ ತಿಪಟೂರು ದೇಹದಾಟ್ಯ ಸ್ಪರ್ಧೆ’ ಉದ್ಘಾಟನೆಯನ್ನು ಅವರು ಮಾಡಿದರು. ಯಾವ ಯಾವ ತಾಲೂಕುಗಳು ತಿಪಟೂರು ಜಿಲ್ಲೆಗೆ (Tiptur District) ಸೇರಬೇಕು..? ತಿಪಟೂರು (Tiptur District), ಅರಸೀಕೆರೆ, ಚನ್ನರಾಯಪಟ್ಟಣ, ಚಿಕ್ಕನಾಯ್ಕನಹಳ್ಳಿ…