
Yettinahole Project | ಎತ್ತಿನಹೊಳೆ ಯೋಜನೆ ಗೊಂದಲಗಳಿಗೆ ಡಿ ಕೆ ಶಿವಕುಮಾರ್ ತೆರೆ
ತುಮಕೂರು | ಯಾರನ್ನೂ ಬಲವಂತವಾಗಿ ಒಕ್ಕಲೆಬ್ಬಿಸುವುದಿಲ್ಲ. ನಿಮ್ಮ ಹಿತಕ್ಕೆ ತಕ್ಕಂತೆ, ನಿಮ್ಮ ಸಲಹೆಗಳನ್ನು ಗಮನದಲ್ಲಿಟ್ಟುಕೊಂಡು ಎತ್ತಿನಹೊಳೆ ಯೋಜನೆ (Yettinahole Project) ಜಾರಿಗೆ ತರಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೊರಟಗೆರೆಯ ರೈತರಿಗೆ ಭರವಸೆ ನೀಡಿದ್ದಾರೆ. ಎತ್ತಿನಹೊಳೆ ಯೋಜನೆಯ (Yettinahole Project) ಪರಿಶೀಲನೆ ಮಾಡಿದ ಡಿಕೆಶಿ ಪೂಚನಹಳ್ಳಿ ಬಳಿ ಭೈರಗೊಂಡಲು ಜಲಾಶಯ ನಿರ್ಮಾಣ ಸ್ಥಳವನ್ನು ಡಿಸಿಎಂ ಶನಿವಾರ ಪರಿಶೀಲನೆ ನಡೆಸಿದರು. ಬಳಿಕ ಜಲಾಶಯ ನಿರ್ಮಾಣದಿಂದ ಪ್ರಭಾವಿತರಾಗುವ ಗ್ರಾಮಸ್ಥರ ಜೊತೆ ನೇರ ಸಂವಾದ ನಡೆಸಿ, ಅವರ ಅಭಿಪ್ರಾಯಗಳನ್ನು ಆಲಿಸಿದರು. ಈ…