
Second Marriage | ಭಾರತದಲ್ಲಿ ಕಾನೂನಿನ ಪ್ರಕಾರ ಎರಡನೇ ಮದುವೆಗೆ ಅವಕಾಶ ಇದ್ಯಾ..?
ಕಾನೂನು | ಭಾರತದಲ್ಲಿ ಮೊದಲ ಹೆಂಡತಿ ಜೀವಂತವಾಗಿದ್ದರೂ ಅಥವಾ ಮದುವೆ ಇನ್ನೂ ಲೀಗಲ್ ಆಗಿ ಅಂತ್ಯವಾಗದೇ ಇರುವಾಗ ಎರಡನೇ ಮದುವೆ (Second Marriage) ಮಾಡುವುದು ಭಾರತೀಯ ಕಾನೂನಿನ ಪ್ರಕಾರ ಗಂಭೀರ ಅಪರಾಧವಾಗುತ್ತದೆ. ಹಿಂದೂ ಧರ್ಮಕ್ಕೆ ಸೇರಿದವರಿಗಾಗಿ ಈ ನಿಯಮ ಹಿಂದೂ ಮದುವೆ ಅಧಿನಿಯಮ 1955 (Hindu Marriage Act, 1955) ಅಡಿಯಲ್ಲಿ ಸುವ್ಯವಸ್ಥಿತವಾಗಿದೆ. ಎರಡನೇ ಮದುವೆ (Second Marriage) ಬಗ್ಗೆ ಕಾನೂನು ಏನು ಹೇಳುತ್ತದೆ..? ಹಿಂದೂ ಮದುವೆ ಅಧಿನಿಯಮದ ಸೆಕ್ಷನ್ 5(1) ಪ್ರಕಾರ, ಮದುವೆಯಾದ ವ್ಯಕ್ತಿ ಅಥವಾ…