Crypto Kannada | ಕ್ರಿಪ್ಟೋ ಕರೆನ್ಸಿ ಬಗ್ಗೆ ನಿಮಗೆಷ್ಟು ಗೊತ್ತು..?

ಬಿಸಿನೆಸ್ | ಇತ್ತೀಚಿನ ವರ್ಷಗಳಲ್ಲಿ ಕ್ರಿಪ್ಟೋ ಕರೆನ್ಸಿ (Cryptocurrency) ಎಂಬ ಪದ ಬಹುಶಃ ಎಲ್ಲರ ಕಿವಿಗೆ ಬಿದ್ದಿರುತ್ತೆ. ಆದರೆ, ಈ ಕ್ರಿಪ್ಟೋ (Crypto Kannada) ಅಂದ್ರೆ ಏನು? ಇದನ್ನು ಹೇಗೆ ಬಳಸುವುದು ಎಂಬ ಬಗ್ಗೆ ಇನ್ನೂ ಬಹುತೇಕ ಜನರಲ್ಲಿ ಸ್ಪಷ್ಟತೆ ಇಲ್ಲ. ಕ್ರಿಪ್ಟೋ (Crypto Kannada) ಕರೆನ್ಸಿ ಅಂದ್ರೇನು..? ಕ್ರಿಪ್ಟೋ ಕರೆನ್ಸಿ ಎಂದರೆ ಡಿಜಿಟಲ್ ರೂಪದಲ್ಲಿ ಇರುವ ನಾಣ್ಯ. ಇವುಗಳು ಬ್ಯಾಂಕುಗಳ ನಿಯಂತ್ರಣಕ್ಕೆ ಒಳಪಡುವುದಿಲ್ಲ. ಬದಲಿಗೆ, ಬ್ಲಾಕ್‌ಚೈನ್ ತಂತ್ರಜ್ಞಾನದ ಆಧಾರದಲ್ಲಿ ಕಾರ್ಯನಿರ್ವಹಿಸುತ್ತವೆ. ಕ್ರಿಪ್ಟೋ ಕರೆನ್ಸಿಯನ್ನು ನಾಣ್ಯದಂತೆ (Currency)…

Read More