
Biklu Shiva Case | ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ನಟಿ ರಚಿತಾ ರಾಮ್ ಹೆಸರು..!
ಬೆಂಗಳೂರು | ನಗರದ ಕುಖ್ಯಾತ ರೌಡಿಶೀಟರ್ ಬಿಕ್ಲು ಶಿವನ (Biklu Shiva Case) ಭೀಕರ ಹತ್ಯೆ ಪ್ರಕರಣದ ತನಿಖೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಹೊಸ ಹೊಸ ಮಾಹಿತಿ ಪತ್ತೆ ಹಚ್ಚಲಾಗುತ್ತಿದೆ. ಈ ಕೇಸ್ನ ಪ್ರಮುಖ ಆರೋಪಿ ಜಗದೀಶ್ ಅಲಿಯಾಸ್ ಜಗ್ಗ, ಕೆಲ ಸಿನಿಮಾ ನಟ-ನಟಿಯರೊಂದಿಗೆ ನಂಟು ಹೊಂದಿದ್ದಾನೆ ಎಂಬ ಸಂಗತಿ ಇದೀಗ ಬಹಿರಂಗವಾಗಿದೆ. ಬಿಕ್ಲು ಶಿವ (Biklu Shiva Case) ಕೊಲೆ ಪ್ರಕರಣದಲ್ಲಿ ನಟಿ ರಚಿತಾರಾಮ್ ಹೆಸರು ಜಗ್ಗ ನಟಿ ರಚಿತಾರಾಮ್ ಗೆ ಸೀರೆ ಮತ್ತು ಒಡವೆಗಳನ್ನು…