Mobile Shop Robbery | ಮೊಬೈಲ್ ಫೋನ್ ಶೋ ರೂಂಗೆ ಖನ್ನ ಹಾಕಿದ ಕಳ್ಳ ಮಾಡಿದ್ದೇನು ಗೊತ್ತಾ..?

ತೆಲಂಗಾಣ | ಮುತ್ತಿನ ನಗರಿ ಹೈದರಾಬಾದ್‌ನ ದಿಲ್‌ಸುಖ್ ನಗರದಲ್ಲಿರುವ ಪ್ರಸಿದ್ಧ ಬಿಗ್ ಸಿ ಮೊಬೈಲ್ ಶೋರೂಮ್‌ನಲ್ಲಿ (Mobile Shop Robbery) ಕಳ್ಳನೊಬ್ಬ ಚಾಣಾಕ್ಷತನದಲ್ಲಿ ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಜೂನ್ 29ರ ರಾತ್ರಿ ಮತ್ತು 30ರ ಮುಂಜಾನೆ ನಡುವಿನ ವೇಳೆಯಲ್ಲಿ ಈ ಘಟನೆ ನಡೆದಿದೆ. ಕಳ್ಳ ಶೋರೂಮ್‌ನ ಹಿಂಬದಿ ಗೋಡೆಯುಳ್ಳ ಭಾಗದಲ್ಲಿ ದೊಡ್ಡದಾದ ಕನ್ನವೊಂದನ್ನು ಕೊರೆಯಲಾಗಿದೆ. ಆ ಕನ್ನದ ಮೂಲಕ ಒಳ ನುಗ್ಗಿದ ಕಳ್ಳ, ಸುಮಾರು ಐದು ಲಕ್ಷ ಮೌಲ್ಯದ ಮೊಬೈಲ್ ಫೋನ್‌ಗಳನ್ನು ಎಗರಿಸಿಕೊಂಡು ಹೋಗಿದ್ದಾನೆ….

Read More