Nutrition | ನೀವು ಆರೋಗ್ಯವಾಗಿ ಇರಬೇಕು ಅಂದ್ರೆ ಇದನ್ನು ಅನುಸರಿಸಿ..?

ಆರೋಗ್ಯ :  ಆಧುನಿಕ ಜೀವನಶೈಲಿಯ ಮಧ್ಯೆ, ಸರಿಯಾದ ಆಹಾರ (Nutrition) ಸೇವನೆಯ ಅಗತ್ಯ ಹೆಚ್ಚಾಗಿದೆ. ಒಬ್ಬ ಸಾಮಾನ್ಯ ವ್ಯಕ್ತಿ ಆರೋಗ್ಯವಂತರಾಗಿ ಉಳಿಯಬೇಕಾದರೆ, ಪ್ರತಿ ದಿನ ಸಮತೋಲನವಾದ ಆಹಾರವನ್ನು ಸೇವಿಸಬೇಕು. ಈ ಆಹಾರದಲ್ಲಿ ಶಕ್ತಿಯುಳ್ಳ ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್‌ಗಳು, ತೈಲ, ವಿಟಮಿನ್ ಮತ್ತು ಖನಿಜಗಳು ಸರಿಯಾದ ಪ್ರಮಾಣದಲ್ಲಿ ಇರಬೇಕು. ಪ್ರತಿನಿತ್ಯ ಸೇವಿಸುವ ಆಹಾರದಲ್ಲಿ (Nutrition) ಏನೆಲ್ಲಾ ಇರಬೇಕು..? ಪ್ರತಿದಿನದ ಬೆಳಗಿನ ಉಪಹಾರ (Nutrition) ಅತ್ಯಂತ ಮುಖ್ಯ. ಇದು ಶರೀರಕ್ಕೆ ದಿನದ ಆರಂಭದ ಶಕ್ತಿ ನೀಡುತ್ತದೆ. ಬೆಳಿಗ್ಗೆ ಅವಲಕ್ಕಿ, ರವೆ ಉಪ್ಪಿಟ್ಟು,…

Read More