
Menopause Care | ಮೆನೋಪಾಸ್ ನಂತರ ಮಹಿಳೆಯರಲ್ಲಿ ಹೃದಯ ಕಾಯಿಲೆ ಹೆಚ್ಚು..!
ಆರೋಗ್ಯ ಸಲಹೆ | ವಯಸ್ಸು ಹೆಚ್ಚಾದಂತೆ ಮಹಿಳೆಯರಲ್ಲಿ ಹಲವು ಬದಲಾವಣೆಗಳು ಸಂಭವಿಸುವುದು ಸಹಜ. ಅದರಲ್ಲೂ 45ರಿಂದ 50 ವರ್ಷದೊಳಗಿನ ಅವಧಿಯಲ್ಲಿ ಕಾಣಸಿಗುವ ಋತುಬಂಧ (Menopause Care) ಒಂದು ಪ್ರಮುಖ ಹಂತ. ಈ ಸಮಯದಲ್ಲಿ ದೇಹದ ಈಸ್ಟ್ರೊಜೆನ್ ಹಾಗೂ ಪ್ರೊಜೆಸ್ಟರಾನ್ ಹಾರ್ಮೋನುಗಳ ಪ್ರಮಾಣ ಕಡಿಮೆಯಾಗುತ್ತವೆ, ಇದು ಹೃದಯದ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಇದನ್ನು ಓದಿ : DK Suresh | ಬೆಂಗಳೂರು ಸಹಕಾರ ಹಾಲು ಒಕ್ಕೂಟಕ್ಕೆ ಡಿ.ಕೆ. ಸುರೇಶ್ ಅಧ್ಯಕ್ಷ..! ಹಾರ್ಮೋನು ಬದಲಾವಣೆಗಳಿಂದ ಹೃದಯಘಾತದ ಅಪಾಯ…