Tumkur Land Fraud | ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಾಂತರ ಮೌಲ್ಯದ ಭೂಮಿ ಡೀಲ್

ತುಮಕೂರು | ಮಧುಗಿರಿ ತಾಲ್ಲೂಕಿನ ತುಮ್ಮಲು ಗ್ರಾಮದಲ್ಲಿ 40 ಎಕರೆ ಸರ್ಕಾರಿ ಭೂಮಿಯ ಅಕ್ರಮ ಪರಭಾರೆ ಮತ್ತು ಪರಿವರ್ತನೆ ನಡೆದಿರುವ ಭಾರೀ ಹಗರಣ (Tumkur Land Fraud) ಬೆಳಕಿಗೆ ಬಂದಿದೆ. ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಾಂತರ ಮೌಲ್ಯದ ಜಮೀನನ್ನು ಖಾಸಗಿಗೆ ವರ್ಗಾವಣೆ ಮಾಡಲಾಗಿದೆ ಎಂಬ ಗಂಭೀರ ಆರೋಪಗಳು ದಾಖಲಾಗಿದೆ. ಡಿಸಿ ಲಾಗಿನ್ ದುರುಪಯೋಗ ಮಾಡಿ ಜಮೀನು (Tumkur Land Fraud) ವರ್ಗಾವಣೆ   ತುಮಕೂರು ಜಿಲ್ಲಾಧಿಕಾರಿ ಲಾಗಿನ್ ಮತ್ತು ಡಿಜಿಟಲ್ ಸಹಿಯನ್ನು ದುರುಪಯೋಗ ಪಡಿಸಿ, ನಿಧನ ಹೊಂದಿರುವ…

Read More