
Koratagere News | ಕಾಡು ಪ್ರಾಣಿ ಬೇಟೆಯಾಡಲು ಹೋಗಿ ಬೇಟೆಯಾದ ಬೇಟೆಗಾರ
ತುಮಕೂರು | ಕಾಡು ಪ್ರಾಣಿಗಳನ್ನು ಬೇಟೆಯಾಡಲು ವಿದ್ಯುತ್ ತಂತಿ ಹರಿಸಿದ ವೇಳೆ ದುರಂತ ಸಂಭವಿಸಿದ್ದು, ಓರ್ವ ವ್ಯಕ್ತಿ ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲಿಯೇ (Koratagere News) ಸಾವಿಗೀಡಾಗಿದ್ದಾನೆ. ಇನ್ನಿಬ್ಬರು ಅಲ್ಪ ಅಂತರದಲ್ಲಿ ಸಾವಿನಿಂದ ಪಾರಾಗಿದ್ದಾರೆ. ಕೊರಟಗೆರೆ (Koratagere News) ತಾಲೂಕಿನ ಕರೇಚಿಕ್ಕನಹಳ್ಳಿಯಲ್ಲಿ ನಡೆದ ಘಟನೆ ಈ ಭೀಕರ ಘಟನೆ ಕೊರಟಗೆರೆ (Koratagere News) ತಾಲೂಕಿನ ಕರೇಚಿಕ್ಕನಹಳ್ಳಿ ಬಳಿ ನಡೆದಿದೆ. ಕೋಳಾಲ ಹೋಬಳಿಯ ವಜ್ಜನ ಕುರಿಕೆ ಗ್ರಾಮದ ನಾಗಭೂಷಣ್ ಎಂಬ ಯುವಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಇದೇ ಗ್ರಾಮದ ಸಂಜೀವಯ್ಯನ ಮಗ…