
Pavagada Development| ಬರದ ನಾಡಿಗೆ ಜೀವ ಜಲ ನೀಡಿದ ಸಿಎಂ ಸಿದ್ದರಾಮಯ್ಯ..!
ತುಮಕೂರು | ಜಿಲ್ಲೆಯ ಪಾವಗಡ (Pavagada Development) ತಾಲ್ಲೂಕಿನ ಜನತೆಯ ಮೂರು ದಶಕಗಳ ಕನಸು ಇವತ್ತಿಗೆ ನಿಜವಾಗಿದ್ದು, 2529 ಕೋಟಿ ರೂ. ವೆಚ್ಚದ “ತುಂಗಭದ್ರಾ ಬಹುಗ್ರಾಮ ಕುಡಿಯುವ ನೀರಿನ ಯೋಜನೆ”ಗೆ ಮತ್ತು 2500 ಮೆ.ವ್ಯಾಟ್ ಸೋಲಾರ್ ಪ್ಲಾಂಟ್ ವಿಸ್ತರಣೆಗೂ ಶಂಕುಸ್ಥಾಪನೆ ನಡೆಯಿತು. ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಪಾವಗಡ (Pavagada Development) ಅಭಿವೃದ್ಧಿಗೆ ಮುನ್ನುಡಿ ಬರೆದ ಸಿಎಂ ಸಿದ್ದರಾಮಯ್ಯ ಪಾವಗಡದ (Pavagada Development) ಬರದ ನಾಡಿಗೆ ಹೊಸ ಉಸಿರಾಗಿ, 200 ಕಿ.ಮೀ ದೂರದ ಪಂಪಸಾಗರದ ತುಂಗಭದ್ರಾ ಜಲಾಶಯದಿಂದ…