
AI In Business | ಬಿಸಿನೆಸ್ ನಲ್ಲಿ ಎಐ ಬಳಕೆ ಯಾಕೆ ಮಾಡ್ಬೇಕು ಅಂದ್ರೆ..?
ಬಿಸಿನೆಸ್ | ತಂತ್ರಜ್ಞಾನ ದಿನದಿಂದ ದಿನಕ್ಕೆ ಅಭಿವೃದ್ಧಿಯಾಗುತ್ತಿರುವ ಈ ಯುಗದಲ್ಲಿ, ಉದ್ಯಮಗಳು (AI In Business) ತಮ್ಮ ಕಾರ್ಯಪಧ್ಧತಿಯಲ್ಲಿ ಬದಲಾವಣೆ ತರಲೇಬೇಕಾಗಿದೆ. ಇದರಲ್ಲಿ ಪ್ರಮುಖವಾದ ಪಾತ್ರ ವಹಿಸುತ್ತಿರುವುದು ಕೃತಕ ಬುದ್ಧಿಮತ್ತೆ (AI – Artificial Intelligence). ಬಿಸಿನೆಸ್ ನಲ್ಲಿ ಎಐ (AI In Business) ಬಳಕೆಯ ಪ್ರಮುಖ ಪ್ರಯೋಜನಗಳು ಗ್ರಾಹಕ ಸೇವೆ: ಚಾಟ್ಬಾಟ್ಗಳು, ಸ್ವಯಂಚಾಲಿತ ಕರೆ ಕೇಂದ್ರಗಳು ಗ್ರಾಹಕರ ಪ್ರಶ್ನೆಗಳಿಗೆ ತಕ್ಷಣ ಸ್ಪಂದನೆ ನೀಡುತ್ತವೆ. ಉದಾಹರಣೆಗೆ, ಬ್ಯಾಂಕುಗಳು ಅಥವಾ ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳಲ್ಲಿ 24×7 ಗ್ರಾಹಕಸೇವೆ ಸಾಧ್ಯವಾಗಿದೆ. ಮಾರ್ಕೆಟಿಂಗ್…