US Strikes Iran | ಇರಾನ್ ಮೇಲೆ ಯುದ್ಧ ಸಾರಿದ ಅಮೇರಿಕಾ ; ನಡುಗಿದ ಇರಾನ್..!

ಅಮೇರಿಕಾ | ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾನುವಾರ ಬೆಳಗ್ಗೆಯೇ ಗಂಭೀರ ಘೋಷಣೆ ಮಾಡಿದ್ದಾರೆ. ಇರಾನ್‌ನ (US Strikes Iran) ಮೂರು ಪ್ರಮುಖ ಪರಮಾಣು ತಾಣಗಳಾದ ಫೋರ್ಡೋ (Fordow), ನಟಾಂಜ್ (Natanz), ಮತ್ತು ಎಸ್ಪಹಾನ್ (Esfahan) ಮೇಲೆ ನಮ್ಮ ಸೇನೆ ಯಶಸ್ವಿ ದಾಳಿ ನಡೆಸಿದೆ ಎಂದು ಅವರು Truth Socialನಲ್ಲಿ ಪೋಸ್ಟ್ ಮಾಡಿದ್ದಾರೆ. ಅಮೇರಿಕಾ (US Strikes Iran) ಸೇನೆ ಇರಾನ್  ಮೇಲೆ ದಾಳಿ ಫೋರ್ಡೋ ತಾಣದ ಮೇಲೆ ‘ಫುಲ್ ಪೇಲೋಡ್’ ಬಾಂಬ್‌ಗಳನ್ನು ಹಾರಿಸಲಾಗಿದೆ….

Read More