
Digital Arrest Scam | ಡಿಜಿಟಲ್ ಅರೆಸ್ಟ್ ಎನ್ನುವುದು ಭಾರತದ ಕಾನೂನಿನಲ್ಲಿ ಇದ್ಯಾ..?
ಕಾನೂನು | ಡಿಜಿಟಲ್ ಅರೆಸ್ಟ್ ಎಂಬ ಪದವು ಇತ್ತೀಚೆಗೆ ಬಹಳಷ್ಟು ವೈರಲ್ ಆಗಿದೆ. ಆದರೆ, ಭಾರತದ ಯಾವುದೇ ಕಾನೂನಿನಲ್ಲಿ “ಡಿಜಿಟಲ್ ಅರೆಸ್ಟ್” (Digital Arrest Scam) ಎಂಬುದು ಅಧಿಕೃತವಾಗಿ ಅಸ್ತಿತ್ವದಲ್ಲಿಲ್ಲ. ಇದು ಕಾನೂನುಬದ್ಧವಾದ ಬಂಧನದ ಪ್ರಕ್ರಿಯೆಯ ಭಾಗವೇ ಅಲ್ಲ. ಡಿಜಿಟಲ್ ಅರೆಸ್ಟ್ ಸ್ಕ್ಯಾಮ್ (Digital Arrest Scam) ಯಾವ ರೀತಿ ಮಾಡ್ತಾರೆ ಗೊತ್ತಾ..? ಇದು ಸಾಮಾನ್ಯವಾಗಿ ಸೈಬರ್ ವಂಚಕರು ಬಳಸುವ ಶಬ್ದ. ನೀವು ಹಣ ಕಳ್ಳಸಾಗಣೆ ಅಥವಾ ಮನಿಲಾಂಡರಿಂಗ್‌ನಲ್ಲಿ ಭಾಗಿಯಾಗಿದ್ದೀರಿ ಎಂದು ಹೇಳಿ, ನಕಲಿ ಪೊಲೀಸ್ ಅಥವಾ…