Puri Rath Yatra | ಪುರಿ ರಥಯಾತ್ರೆಯಲ್ಲಿ ಕಾಲ್ತುಳಿತ : 500 ಕ್ಕೂ ಹೆಚ್ಚು ಭಕ್ತರಿಗೆ ಗಾಯ..!

ಒಡಿಶಾ | ಪುರಿಯ ಜಗನ್ನಾಥ (Puri Rath Yatra) ದೇವಾಲಯದಲ್ಲಿ ನಡೆದ ಪ್ರಸಿದ್ಧ ವಾರ್ಷಿಕ ರಥಯಾತ್ರೆ ವೇಳೆ ಭಾರೀ ಅವ್ಯವಸ್ಥೆ ಉಂಟಾಗಿ 500ಕ್ಕೂ ಹೆಚ್ಚು ಭಕ್ತರು ಗಾಯಗೊಂಡಿರುವ ಘಟನೆ ಆತಂಕ ಸೃಷ್ಟಿಸಿದೆ. ಭಕ್ತರು ಭಗವಾನ್ ಬಲಭದ್ರನ ತಾಳಧ್ವಜ ರಥವನ್ನು ಎಳೆಯಲು ಮುಗಿಬಿದ್ದ ಸಂದರ್ಭ, ಭಾರೀ ಜನಸಂದಣಿ ಉಂಟಾಗಿ ನಿಯಂತ್ರಣ ತಪ್ಪಿ ಕಾಲ್ತುಳಿತದಂತಹ ಭೀಕರ ಪರಿಸ್ಥಿತಿ ನಿರ್ಮಾಣವಾಯಿತು. ಪುರಿ ರಥಯಾತ್ರೆಯಲ್ಲಿ (Puri Rath Yatra) ಕಾಲ್ತುಳಿತ ಸಂಭವಿಸಲು ಕಾರಣವೇನೆ..? ಈ ಕಾರ್ಯಕ್ರಮವು ಜಗನ್ನಾಥ, ಬಲಭದ್ರ ಮತ್ತು ಸುಭದ್ರಾ ದೇವತೆಗಳ…

Read More