Delhi Earthquake | ಸತತ ಎರಡನೇ ದಿನವೂ ಭೂಕಂಪ ; ದೆಹಲಿಗೆ ತಟ್ಟಿದ ಬಿಸಿ..!

ನವದೆಹಲಿ | ದೆಹಲಿ (Delhi Earthquake) ಹಾಗೂ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್) ಸತತ ಎರಡನೇ ದಿನವೂ ಭೂಕಂಪನ ಉಂಟಾಗಿದೆ. ಈ ಬಾರಿ ಭೂಕಂಪನದ ಕೇಂದ್ರ ಹರಿಯಾಣದ ಜಜ್ಜರ್, ದೆಹಲಿಯಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿದೆ. ದೆಹಲಿಯಲ್ಲಿ (Delhi Earthquake) ಭೂಕಂಪನದ ವಿವರ ಶುಕ್ರವಾರ ಸಂಜೆ 7:49ಕ್ಕೆ 3.7 ತೀವ್ರತೆಯ ಭೂಕಂಪನ ಜಜ್ಜರ್‌ನಲ್ಲಿ ಸಂಭವಿಸಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ (NCS) ಪ್ರಕಾರ, ಭೂಕಂಪನ 10 ಕಿಮೀ ಆಳದಲ್ಲಿ ಸಂಭವಿಸಿದ್ದು, ದೆಹಲಿ, ಗುರುಗ್ರಾಮ, ರೋಹ್ಟಕ್, ಹಿಸಾರ್, ಪಾಣಿಪತ್ ಹಾಗೂ…

Read More