Finance Commission | ಅನುದಾನ ಬಿಡುಗಡೆ ಮಾಡದ ಕೇಂದ್ರದ ವಿರುದ್ಧ ಸಿದ್ದರಾಮಯ್ಯ ಕಿಡಿ

ರಾಯಚೂರು | 14ನೇ ಹಣಕಾಸಿನ ಆಯೋಗದಿಂದ (Finance Commission) 15ನೇ ಆಯೋಗದವರೆಗೆ ರಾಜ್ಯಕ್ಕೆ ಸುಮಾರು 80,000 ಕೋಟಿ ರೂ ಅನುದಾನ ನಷ್ಟವಾಗಿದೆ. ಆದರೆ ಈ ಕುರಿತು ಯಾವುದೇ ಬಿಜೆಪಿ ಸಂಸದರೂ ಧ್ವನಿ ಎತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ರಾಯಚೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಹ್ಲಾದ್ ಜೋಷಿಯವರು ಪ್ರಧಾನಿಯವರು ಸಮೀಪವಿರುವ ಪ್ರಭಾವಿ ಸಚಿವರಾಗಿದ್ದರೂ, ರಾಜ್ಯಕ್ಕೆ 11,495 ಕೋಟಿ ರೂ ವಿಶೇಷ ಅನುದಾನ ಬಿಡುಗಡೆಗೆ ನೆರವಾಗಿಲ್ಲವೆಂದು ಟೀಕಿಸಿದರು. ಕರ್ನಾಟಕದ ಹಿತಕ್ಕಾಗಿ ಅವರು ಧ್ವನಿ ಎತ್ತದಿರುವುದು ನೈತಿಕತೆಯ ಕೊರತೆ…

Read More