
J C Madhuswamy | ಜೆ ಸಿ ಮಾಧುಸ್ವಾಮಿ ಕಾಂಗ್ರೆಸ್ ಸೇರ್ಪಡೆ ಗೊಂದಲಗಳಿಗೆ ತೆರೆ..!
ತುಮಕೂರು | ಇತ್ತೀಚೆಗಿನ ರಾಜಕೀಯ ಚರ್ಚೆಗಳಲ್ಲಿ ಬಹುಮಟ್ಟಿಗೆ ಹಾಟ್ ಟಾಪಿಕ್ ಆಗಿದ್ದ ಮಾಜಿ ಸಚಿವ ಜೆ ಸಿ. ಮಾಧುಸ್ವಾಮಿ (J C Madhuswamy) ಅವರ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತಾನೇ ಸ್ಪಷ್ಟನೆ ನೀಡಿದ್ದಾರೆ. ಬಿಜೆಪಿ ತೊರೆದು ಅವರು ಕಾಂಗ್ರೆಸ್ ಸೇರುತ್ತಾರೆ ಎಂಬ ಊಹಾಪೋಹಗಳು ಹಬ್ಬಿದ್ದವು. ಇದೀಗ ಮಾಧುಸ್ವಾಮಿ ಟ್ವೀಟ್ ಮೂಲಕ ಈ ಚರ್ಚೆಗೆ ತೆರೆ ಎಳೆದಿದ್ದಾರೆ. ಕಾಂಗ್ರೆಸ್ ಸೇರ್ಪಡೆ ಬಗ್ಗೆ ಜೆ ಸಿ ಮಾಧುಸ್ವಾಮಿ (J C Madhuswamy) ಸ್ಪಷ್ಟನೆ ನಾನು ಕಾಂಗ್ರೆಸ್ ಸೇರುತ್ತೇನೆ ಎಂಬುದು ಕೇವಲ…