Justice For Men | ಮಹಿಳೆಯಿಂದ ಪುರುಷ ಅನುಭವಿಸುವ ದೌರ್ಜನ್ಯಕ್ಕೆ ಯಾವ ಕಾನೂನು..?

ಕಾನೂನು | ಭಾರತದ ಕಾನೂನು ವ್ಯವಸ್ಥೆ ಮಹಿಳೆಯರ ರಕ್ಷಣೆಯತ್ತ ಹೆಚ್ಚು ತಿರುಗಿದಂತಿದೆ. ಗೃಹಹಿಂಸೆ, ಲೈಂಗಿಕ ದೌರ್ಜನ್ಯ, ಮಾನಸಿಕ ಕಿರುಕುಳ ಮೊದಲಾದ ಪ್ರಕರಣಗಳಲ್ಲಿ ಮಹಿಳೆಯ ಹಕ್ಕುಗಳನ್ನು ಕಾಪಾಡಲು ಹಲವಾರು ಕಾನೂನುಗಳಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಪುರುಷರ (Justice For Men) ಮೇಲೂ ದೌರ್ಜನ್ಯಗಳಾದ ಮಾನಸಿಕ ಕಿರುಕುಳ, ಸುಳ್ಳು ಪ್ರಕರಣ, ಬ್ಲ್ಯಾಕ್‌ಮೇಲ್, ಗೃಹ ಹಿಂಸೆ ಎಂಬ ಆರೋಪಗಳ ಪ್ರಮಾಣವೂ ಹೆಚ್ಚುತ್ತಿರುವ ಬಗ್ಗೆ ಚಿಂತನೆ ಮೂಡಿದೆ. ಈ ಹಿನ್ನೆಲೆ ಪುರುಷರ ಹಕ್ಕುಗಳಿಗೆ ಯಾವ ಕಾನೂನು ರಕ್ಷಣೆಯಿದೆ ಎಂಬ ಪ್ರಶ್ನೆ ಮುಂದೆಬರುತ್ತದೆ. ಪುರುಷರಿಗೆಂದೆ…

Read More