
Smart Investment | ಭವಿಷ್ಯದ ದೃಷ್ಟಿಯಿಂದ ಇವುಗಳ ಮೇಲೆ ಹೂಡಿಕೆ ಮಾಡಿದರೆ ಹೆಚ್ಚು ಲಾಭ..?
ಬಿಸಿನೆಸ್ | ಹೆಚ್ಚು ಲಾಭ ಗಳಿಸಲು ಇಚ್ಛಿಸುವ ಹೂಡಿಕೆದಾರರು (Smart Investment) ಇತ್ತೀಚೆಗೆ ತಂತ್ರಜ್ಞಾನ, ನವೋದ್ಯಮ, ಗ್ರೀನ್ ಪವರ್ ಮತ್ತು ಡಿಜಿಟಲ್ ಆರ್ಥಿಕತೆಯಂತಹ ಕ್ಷೇತ್ರಗಳತ್ತ ಹೆಚ್ಚು ಆಕರ್ಷಿತವಾಗುತ್ತಿದ್ದಾರೆ. ಭವಿಷ್ಯದ ಹೂಡಿಕೆ ಎಂದರೆ ಕೇವಲ ಅಲ್ಪಕಾಲದ ಲಾಭವಲ್ಲ, ಬದಲಾಗಿ ಮುಂದಿನ 5–15 ವರ್ಷಗಳಲ್ಲಿ ದೊಡ್ಡ ಮೊತ್ತದ ಲಾಭ ಮತ್ತು ಸ್ಥಿರತೆ ನೀಡುವ ಕ್ಷೇತ್ರಗಳು. ಇವುಗಳ ಮೇಲೆ ಹೂಡಿಕೆ (Smart Investment) ಮಾಡಿದ್ರೆ ಲಾಭ ಖಂಡಿತ 1. ನವೋದ್ಯಮಗಳು (Startups): ಭಾರತದಲ್ಲಿ ಸತತವಾಗಿ ಬೆಳೆಯುತ್ತಿರುವ ಸ್ಟಾರ್ಟ್ಅಪ್ಸ್ನಲ್ಲಿ ಪ್ರಾರಂಭದಲ್ಲೇ ಹೂಡಿಕೆ ಮಾಡಿದರೆ,…