
Post Delivery Care | ಮಗು ಹುಟ್ಟಿದ ನಂತರ ತಾಯಿಯ ಆರೈಕೆ ಹೇಗೆ ಮಾಡಬೇಕು..?
ಆರೋಗ್ಯ ಸಲಹೆ | ಮಗು ಹುಟ್ಟಿದ ನಂತರದ ಈ ಸಮಯದಲ್ಲಿ ತಾಯಿ (Post Delivery Care) ದೈಹಿಕ, ಮಾನಸಿಕವಾಗಿ ಬದಲಾಗುತ್ತಿರುವಾಗ, ಸರಿಯಾದ ಆರೈಕೆ ಅತ್ಯಂತ ಅಗತ್ಯವಿರುತ್ತದೆ. ಮಗು ಹುಟ್ಟಿದ ನಂತರ ತಾಯಿಯ (Post Delivery Care) ಆರೈಕೆ ಬಗ್ಗೆ ಗಮನ 1. ವಿಶ್ರಾಂತಿ ಮತ್ತು ಪೋಷಣೆಯ ಆಹಾರ: ಮಗು ಹುಟ್ಟಿದ ನಂತರ ತಾಯಿ ಶರೀರ ತುಂಬಾ ಕುಗ್ಗಿರುತ್ತೆ. ಇದಕ್ಕಾಗಿ ಸಾಕಷ್ಟು ವಿಶ್ರಾಂತಿ ಅಗತ್ಯ. ಜೊತೆಗೆ ಪ್ರೋಟೀನ್, ಕಬ್ಬಿಣ, ಕ್ಯಾಲ್ಸಿಯಂ, ವಿಟಮಿನ್ಗಳಿರುವ ಆಹಾರಗಳನ್ನು ಸೇವಿಸುವುದು ತುರ್ತು ಅವಶ್ಯಕತೆ. ಹಣ್ಣು,…