Dharmasthala Protest | ಧರ್ಮಸ್ಥಳ ದೇಗುಲಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಹೋರಾಟಗಾರರು

ದಕ್ಷಿಣ ಕನ್ನಡ : 1994ರಲ್ಲಿ ನಡೆದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಮತ್ತೆ ಸುದ್ದಿಯಲ್ಲಿದೆ. ಈ ಪ್ರಕರಣದ ನ್ಯಾಯ ದೊರೆಯಬೇಕೆಂದು ಒತ್ತಾಯಿಸಿ ವಿವಿಧ ಹೋರಾಟಗಾರರು ಹಾಗೂ ಯುವಕರು ಧರ್ಮಸ್ಥಳದಲ್ಲಿ (Dharmasthala Protest) ಶ್ರೀ ಮಂಜುನಾಥ ಸ್ವಾಮಿ ದೇವಾಲಯಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಸೋಮವಾರ ನಡೆದಿದೆ. ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಮುತ್ತಿಗೆ ಯತ್ನವನ್ನ ತಡೆದು, ಕೆಲವರನ್ನು ವಶಕ್ಕೆ ಪಡೆದರು. ಧರ್ಮಸ್ಥಳ (Dharmasthala Protest) ಸೌಜನ್ಯ ಹತ್ಯೆ ಖಂಡಿಸಿ ಪ್ರತಿಭಟನೆ ಸೌಜನ್ಯ,…

Read More

Illegal Yuria Transport | 30 ಟನ್ ಟೆಕ್ನಿಕಲ್ ಯೂರಿಯಾ ಜಪ್ತಿ, ಕಾರಣವೇನು ಗೊತ್ತಾ..?

ತುಮಕೂರು | ಪರವಾನಗಿ ಇಲ್ಲದೆ ಹಾಗೂ ದೋಷಪೂರಿತ ದಾಖಲೆಗಳೊಂದಿಗೆ ಸಾಗಿಸಲಾಗುತ್ತಿದ್ದ 30 ಟನ್ ಟೆಕ್ನಿಕಲ್ ಯೂರಿಯಾ (Illegal Yuria Transport) ರಸಗೊಬ್ಬರವನ್ನು ಕೃಷಿ ಇಲಾಖೆ ಅಧಿಕಾರಿಗಳು ಮೇ 19ರಂದು ಜಪ್ತಿ ಮಾಡಿದ್ದಾರೆ. ಜಪ್ತಿಯ ಮೌಲ್ಯ ₹7,78,800 ಆಗಿದೆ. ಆರೋಪಿತ ವಾಹನದ ನೋಂದಣಿ ಸಂಖ್ಯೆ RJ-11 GC-3818 ಆಗಿದ್ದು, ನಿಯಮ ಉಲ್ಲಂಘನೆ ಸಂಬಂಧ ಕೃಷಿ ಇಲಾಖೆ ಕ್ರಮ ಕೈಗೊಂಡಿದೆ. ಟೆಕ್ನಿಕಲ್ ಯೂರಿಯಾ (Illegal Yuria Transport) ಜಪ್ತಿ ಹೇಗೆ ನಡೆದಿದೆ..? ನಗರದ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಕ್ಯಾತ್ಸಂದ್ರ…

Read More

Tumkur Crime | ಹಫ್ತಾ ವಸೂಲಿಗೆ ಬಂದು ಖಾದರ್ ಮೇಲೆ ಮಚ್ಚು ಬೀಸಿದ್ದ ಪುಂಡರು

ತುಮಕೂರು | ನಗರದ ಮೆಳೆಕೋಟೆ ಮುಖ್ಯ ರಸ್ತೆಯಲ್ಲಿ ಬೆಳಕಿಗೆ ಬಂದಿದ್ದ ಗಂಭೀರ ಘಟನೆ ಸುತ್ತ ಮುತ್ತಲಿನ ಜನರಲ್ಲಿ ಭಯ ಮೂಡಿಸಿತ್ತು. ಟೀ ಅಂಗಡಿಯ ಸಮೀಪ ಮನೆಯಿಂದ ಹೊರಗೆ ಕುಳಿತಿದ್ದ ಖಾದರ್ ಎಂಬ ಆಟೋ ಕನ್ಸಲ್ಟೆನ್ಸಿ ಮಾಲೀಕರ ಮೇಲೆ ಪುಂಡರ ಗುಂಪೊಂದು ಲಾಂಗ್ ಹಿಡಿದು ದಾಳಿ (Tumkur Crime) ನಡೆಸಿದ್ದು, ಬಳಿಕ ಪರಿಸ್ಥಿತಿಯನ್ನು ನಿಯಂತ್ರಿಸಲು ಬಂದ ಪೊಲೀಸರ ಮೇಲೆಯೂ ಹಲ್ಲೆಗೆ ಮುಂದಾಗಿರುವ ಘಟನೆ ಸಿಸಿ ಟಿವಿಯಲ್ಲಿ ದಾಖಲಾಗಿತ್ತು. ಪ್ರತಿ ತಿಂಗಳು 5 ಸಾವಿರ ಹಫ್ತ ನೀಡುವಂತೆ ಪುಂಡರಿಂದ (Tumkur…

Read More