
KN Rajanna | ತುಮಕೂರು ಒಡೆದು ಮೂರು ಜಿಲ್ಲೆ ಆಗುತ್ತೆ – ಕೆ ಎನ್ ರಾಜಣ್ಣ
ತುಮಕೂರು | ಸಹಕಾರ ಸಚಿವ ಕೆ.ಎನ್. ರಾಜಣ್ಣ (KN Rajanna) ಹಲವು ವಿಷಯಗಳ ಬಗ್ಗೆ ತೀವ್ರವಾಗಿ ಮಾತು ಆಡಿದ್ದಾರೆ. ಕ್ರಾಂತಿ ಎಂದರೆ ಕೇವಲ ಕಾಂಗ್ರೆಸ್ನಲ್ಲಷ್ಟೇ ಅಲ್ಲ, ಎಲ್ಲಾ ರಂಗದಲ್ಲೂ ನಡೆಯುತ್ತದೆ ಎಂದ ಸಚಿವರು, ಕೇಂದ್ರದ ಬದಲಾವಣೆ ಹಾಗೂ ಮೋದಿಗೆ ಆರ್ಎಸ್ಎಸ್ ನ ಪ್ರಿನ್ಸಿಪಲ್ ಅನ್ವಯವಾಗಬಹುದು ಎಂದು ಹೇಳಿದ್ದಾರೆ. ಕ್ರಾಂತಿ ಎಲ್ಲೆಡೆ ಕೇವಲ ಕಾಂಗ್ರೆಸ್ನಲ್ಲಷ್ಟೇ ಅಲ್ಲ – ಕೆ.ಎನ್. ರಾಜಣ್ಣ (KN Rajanna) ಜಗಜೀವನ್ ರಾಮ್ ಹಸಿರು ಕ್ರಾಂತಿ ಮಾಡಿದರು, ರಷ್ಯಾದ ಕ್ರಾಂತಿಯೂ ಅಕ್ಟೋಬರ್ನಲ್ಲಿ. ಕೇಂದ್ರದಲ್ಲೂ ಬದಲಾವಣೆ ಆಗಬಹುದು….