Heart Attack | ಒಂದೇ ದಿನ ಹೃದಯಾಘಾತದಿಂದ 8 ಮಂದಿ ಸಾವು..!

ಬೆಂಗಳೂರು | ರಾಜ್ಯದಲ್ಲಿ ಹೃದಯಾಘಾತದ (Heart Attack) ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೇವಲ ಒಂದೇ ದಿನ (ಜುಲೈ 6) ರಾಜ್ಯದ ವಿವಿಧ ಭಾಗಗಳಲ್ಲಿ ಎಂಟು ಮಂದಿ ಹೃದಯಾಘಾತದಿಂದ ಸಾವಿಗೀಡಾಗಿರುವ ದುಃಖದ ಘಟನೆಗಳು ವರದಿಯಾಗಿವೆ. ಹೃದಯಾಘಾತಕ್ಕೆ (Heart Attack) 6 ಜಿಲ್ಲೆಯಲ್ಲಿ 8 ಜನರ ಸಾವು ಚಾಮರಾಜನಗರ: ರಾಮಸಮುದ್ರದ ಶಿವಕುಮಾರ್ (52) ಮನೆಯಲ್ಲಿ ಕುಸಿದುಬಿದ್ದು, ಆಸ್ಪತ್ರೆಗೆ ದಾಖಲಿಸಿದರೂ, ಇಸಿಜಿ ಮಾಡುವಷ್ಟರಲ್ಲಿ ಕೊನೆಯುಸಿರು ಎಳೆದಿದ್ದಾರೆ. ಹಾಸನ: ಮಂಗಳೂರಿನಿಂದ ಹಿಂದಿರುಗುತ್ತಿದ್ದ ಜಯನಗರದ ರಂಗನಾಥ್ (57) ಕಾರಿನಲ್ಲಿ ಎದೆನೋವು ಕಾಣಿಸಿಕೊಂಡು, ಆಸ್ಪತ್ರೆಗೆ…

Read More

Alcohol Awareness | ಮದ್ಯಪಾನ ಸೇವನೆ ಆರೋಗ್ಯಕ್ಕೆ ಒಳ್ಳೆಯದೇ..? ಅಥವಾ ಕೆಟ್ಟದ್ದೇ..?

ಆರೋಗ್ಯ ಸಲಹೆ | ಮದ್ಯಪಾನ ಕುರಿತು ಸಮಾಜದಲ್ಲಿ ಹಾಗೂ ವೈದ್ಯಕೀಯ ವಲಯದಲ್ಲಿ ವಿವಿಧ ಅಭಿಪ್ರಾಯಗಳು ಕಂಡುಬರುತ್ತಿವೆ. ಕೆಲವರು ನಿಯಮಿತ ಪ್ರಮಾಣದಲ್ಲಿ ಮದ್ಯಪಾನ ಆರೋಗ್ಯಕ್ಕೆ (Alcohol Awareness) ಲಾಭದಾಯಕ ಎನ್ನುತ್ತರೆ, ಮತ್ತೊಬ್ಬರು ಅದು ಸಂಪೂರ್ಣ ಹಾನಿಕಾರಕವೆಂದು ನಂಬುತ್ತಾರೆ. ಸ್ವಲ್ಪ ಪ್ರಮಾಣದಲ್ಲಿ (Alcohol Awareness) ಮದ್ಯಪಾನ : ಲಾಭವೇನು? ಕೆಲವು ಅಧ್ಯಯನಗಳು ದಿನಕ್ಕೆ 1 ಗ್ಲಾಸ್ ರೆಡ್ ವೈನ್ ಸೇವಿಸುವುದು ಹೃದಯದ ಆರೋಗ್ಯಕ್ಕೆ ಒಳ್ಳೆಯದು ಎಂದು ಸೂಚಿಸಿದ್ದರೂ, ಇತ್ತೀಚಿನ ಬಹುತೇಕ ಸಂಶೋಧನೆಗಳು “ಮದ್ಯಪಾನಕ್ಕೆ ಯಾವುದೇ ಸುರಕ್ಷಿತ ಮಟ್ಟವಿಲ್ಲ” ಎಂಬ ಅಭಿಪ್ರಾಯವನ್ನು…

Read More