Child Sale | ಮಗುವಿಗೆ ಜನ್ಮ ನೀಡಿದ ಎರಡೇ ದಿನಕ್ಕೆ ಮಾರಾಟ ಮಾಡಿದ ತಾಯಿ

ಚಿಕ್ಕಮಗಳೂರು | ಎನ್.ಆರ್. ಪುರ ತಾಲೂಕಿನ ಹರಾವರಿ ಗ್ರಾಮದ ಕೋಣನಗುಡ್ಡದ ನಿವಾಸಿ ರತ್ನಾ ಎಂಬುವರು ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಮೇ 22ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ಜನಿಸಿದ ಎರಡೇ ದಿನಕ್ಕೆ, ತಮ್ಮ ಮಗಳನ್ನೇ ಅವರು ಕಾರ್ಕಳದ ರಾಘವೇಂದ್ರ ಎಂಬುವವರಿಗೆ ಒಂದು ಲಕ್ಷ ರೂಪಾಯಿಗೆ ಮಾರಾಟ (Child Sale) ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಇದನ್ನು ಓದಿ : Diabetes Problem | ಮಧುಮೇಹ ಸಮಸ್ಯೆಗೆ ನೀವು ಮಾಡುತ್ತಿರುವ ಈ ತಪ್ಪುಗಳೇ ಕಾರಣ ಮಗು ಮಾರಾಟದ…

Read More