
Pilibhit Crime | BSF ಯೋಧನ ಪತ್ನಿ ಮೇಲೆ ಮೈದುನನಿಂದಲೇ ಅತ್ಯಾಚಾರ
ನವದೆಹಲಿ : ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯಲ್ಲೊಂದು (Pilibhit Crime) ಆಘಾತಕಾರಿ ಘಟನೆ ನಡೆದಿದ್ದು, ಬಿಎಸ್ಎಫ್ ಯೋಧನ ಪತ್ನಿಯ ಮೇಲೆ ಇಬ್ಬರು ಮೈದುನಂದಿರು ಹಲವು ಬಾರಿ ಅತ್ಯಾಚಾರ ಎಸಗಿರುವುದಲ್ಲದೆ, ಆಕೆಯ ಅಶ್ಲೀಲ ವೀಡಿಯೊಗಳನ್ನು ತೆಗೆದು ಅವುಗಳನ್ನು ಬ್ಲಾಕ್ಮೇಲ್ ಮಾಡಲು ಬಳಸಿದ್ದಾರೆ. ಫಿಲಿಭಿತ್ ನಲ್ಲಿ (Pilibhit Crime) ಯೋಧನ ಪತ್ನಿ ಮೇಲೆ ಹೀನ ಕೃತ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಆರೋಪಿಗಳ ಪೈಕಿ ಒಬ್ಬ ಮೈದುನ ಹರಿಓಮ್ ಈಗಾಗಲೇ ಬಂಧನದಲ್ಲಿದ್ದಾನೆ. ಉಳಿದ ಆರೋಪಿಗಳಿಗಾಗಿ…