KSRTC Accident | ಮಗುವಿನ ಜನನ ಪ್ರಮಾಣ ಪತ್ರ ತರಲು ಹೋಗಿ ಸಾವು ತಂದು ಕೊಂಡ ಯುವಕ

ತುಮಕೂರು | ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಮೂಕನಹಳ್ಳಿ ಗ್ರಾಮದ ನಿವಾಸಿಯಾದ ಗ್ರಾಮ ಲೆಕ್ಕಾಧಿಕಾರಿ ಮಹೇಶ್ (25) ಅವರು ಹೆಗ್ಗೆರೆ ಬಳಿ ಭೀಕರ ರಸ್ತೆ (KSRTC Accident) ಅಪಘಾತದಲ್ಲಿ ಮೃತಪಟ್ಟ ದುಃಖದ ಘಟನೆ ನಡೆದಿದೆ. ಸಚಿವ ಡಾ. ಜಿ ಪರಮೇಶ್ವರ್ ಮನೆ ಮುಂದೆ ನಡೆದ (KSRTC Accident) ಅಪಘಾತ ಮಹೇಶ್ ಅವರು ತುಮಕೂರಿನಿಂದ ತಮ್ಮ ಹೆಣ್ಣುಮಗಳ ಜನನ ಪ್ರಮಾಣಪತ್ರವನ್ನು ಪಡೆದುಕೊಂಡು  ಮರಳಿ ಊರಿಗೆ ಹೋಗುವಾಗ, ಎದುರುಗಡೆಯಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಅವರ ಬೈಕ್‌ಗೆ ರಭಸದಿಂದ ಡಿಕ್ಕಿ ಹೊಡೆದ ಪರಿಣಾಮ…

Read More

Road Accident | ಖಾಸಗಿ ಬಸ್ ಮತ್ತು ಕಾರು ನಡುವೆ ಭೀಕರ ಅಪಘಾತ ಸ್ಥಳದಲ್ಲೇ ಇಬ್ಬರ ಸಾವು..!

ತುಮಕೂರು | ಕೊರಟಗೆರೆ ತಾಲೂಕಿನ ಅರಸಾಪುರ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ-69ರಲ್ಲಿ ಭೀಕರ ರಸ್ತೆ ಅಪಘಾತ (Road Accident) ಸಂಭವಿಸಿದ್ದು, ಬಸ್ ಮತ್ತು ಕಾರಿನ ನಡುವೆ ಸಂಭವಿಸಿದ ಈ ಘರ್ಷಣೆಯಲ್ಲಿ ಇಬ್ಬರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ರಸ್ತೆ ಅಪಘಾತಕ್ಕೆ (Road Accident) ಅತಿ ವೇಗದ ಚಾಲನೆ ಕಾರಣ ಅಪಘಾತದಲ್ಲಿ ಗೌರಿಬಿದನೂರು ಮೂಲದ ಅಕ್ತರ್ ಜಾನ್ ಸ್ಥಳದಲ್ಲಿಯೇ ಮೃತರಾಗಿದ್ದು, ಶೇಕ್ ಮಹಮ್ಮದ್ ಆಸ್ಪತ್ರೆ ತಲುಪುವ ಮುನ್ನವೇ ಕೊನೆಯುಸಿರೆಳೆದಿದ್ದಾರೆ. ಪರಹಾನ್ ಶಮೀರ್ ಮತ್ತು ಮುಫಿತ್…

Read More