
Ashok Statement | ಸಿದ್ದರಾಮಯ್ಯ ಸ್ಲೀಪಿಂಗ್ ಸಿಎಂ – ಆರ್ ಅಶೋಕ್ ವ್ಯಂಗ್ಯ
ಬೆಂಗಳೂರು | ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ಉಗ್ರ ರೂಪ ತಾಳಿದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಆರ್. ಅಶೋಕ್ (Ashok Statement) ಗಂಭೀರ ಆರೋಪ ಮಾಡಿದ್ದಾರೆ. ಇದು ಬೇರೇನಲ್ಲ, ಸರ್ಕಾರದ ಭ್ರಷ್ಟಾಚಾರದ ಕೇವಲ ಸ್ಯಾಂಪಲ್ ಮಾತ್ರ. ಕರ್ನಾಟಕದ ಪ್ರತಿಯೊಂದು ಮೂಲೆಯಲ್ಲಿ, ವಸತಿ ಯೋಜನೆಗಳ ಲಾಭ ಪಡೆಯಲು ಲಂಚ ಕೊಡುವುದು ಸಾಮಾನ್ಯವಾಗಿದೆ ಎಂದು ಅವರು ಲೇವಡಿ ಮಾಡಿದರು. ಕಾಂಗ್ರೆಸ್ ಸರ್ಕಾರದ ಮೇಲೆ ಆರ್ ಅಶೋಕ್ (Ashok Statement) ವಾಗ್ದಾಳಿ ಲಂಚ ಕೊಡಿ – ಮನೆ ಪಡೆಯಿರಿ…