
Money Management | ಜೀವನದಲ್ಲಿ ಇದಕ್ಕೆ ಹೆಚ್ಚು ಹಣ ಖರ್ಚು ಮಾಡಿದ್ರೆ ಲಾಸ್ ಆಗಲ್ಲ..!
ಬೆಂಗಳೂರು | ಆಧುನಿಕ ಜಗತ್ತಿನಲ್ಲಿ ಹಣದ ನಿರ್ವಹಣೆಯು ಯಶಸ್ವಿ ಬದುಕಿಗೆ ಅವಿಭಾಜ್ಯ ಅಂಶವಾಗಿದೆ. ಆದಾಯಕ್ಕಿಂತ ಜಾಸ್ತಿ ಖರ್ಚು (Money Management) ಮಾಡುವುದು ಸಾಲ, ಸಂಕಷ್ಟಗಳಿಗೆ ದಾರಿ ತೋರಿಸಬಹುದು. ಹೀಗಾಗಿ, ಜೀವನದಲ್ಲಿ ಯಾವ ಕ್ಷೇತ್ರಗಳಿಗೆ ಹೆಚ್ಚು ಮತ್ತು ಕಡಿಮೆ ಖರ್ಚು ಮಾಡಬೇಕೆಂಬ ತಿಳಿವಳಿಕೆ ಅತೀ ಅಗತ್ಯ. ಹೆಚ್ಚು ಖರ್ಚು (Money Management) ಮಾಡಬೇಕಾದ ಕ್ಷೇತ್ರಗಳು 1. ಅಭ್ಯಾಸ ಮತ್ತು ಶಿಕ್ಷಣ – ಉತ್ತಮ ವಿದ್ಯೆ ಇಂದಿನ ಪೈಪೋಟಿಯ ಯುಗದಲ್ಲಿ ಅಸ್ತ್ರ ಸಾಮಗ್ರಿ. ಶಿಕ್ಷಣದ ಮೇಲೆ ಖರ್ಚು ಮಾಡಿದ ಹಣ…