
Diabetes Control | ಮಧುಮೇಹ ನಿಯಂತ್ರಣದಲ್ಲಿ ಇರಬೇಕು ಅಂದ್ರೆ ಇಷ್ಟು ಮಾಡಿ ಸಾಕು..!
ಆರೋಗ್ಯ ಸಲಹೆ | ಮಧುಮೇಹ (Diabetes Control) ಅಥವಾ ಡಯಾಬಿಟಿಸ್ ಇಂದು ಭಾರತದಾದ್ಯಂತ ಲಕ್ಷಾಂತರ ಜನರಿಗೆ ಸವಾಲಾಗಿ ಪರಿಣಮಿಸಿದೆ. ಒಂದು ವೇಳೆ ಮಧುಮೇಹವನ್ನು ದಿನನಿತ್ಯದ ಜೀವನಶೈಲಿಯಲ್ಲಿಯೇ ನಿಯಂತ್ರಣದಲ್ಲಿರಿಸದಿದ್ದರೆ, ಅದು ಮೂತ್ರನಾಳದ ಸಮಸ್ಯೆ, ದೃಷ್ಟಿ ಹಾನಿ, ಹೃದಯ ರೋಗ ಸೇರಿದಂತೆ ಅನೇಕ ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತದೆ. ವೈದ್ಯಕೀಯ ತಜ್ಞರ ಅಭಿಪ್ರಾಯದಂತೆ, ನಿತ್ಯದ ಸರಿಯಾದ ಆಹಾರ, ವ್ಯಾಯಾಮ ಹಾಗೂ ಮನಸ್ಸಿನ ಶಾಂತಿ ಇದಕ್ಕೆ ಪ್ರಮುಖ ಕೀಲಿಕೈಗಳು. ಮಧುಮೇಹ (Diabetes Control) ನಿಯಂತ್ರಣಕ್ಕೆ ಇವುಗಳನ್ನು ತಪ್ಪದೆ ಪಾಲನೆ ಮಾಡಬೇಕು ಮಧುಮೇಹಿಗಳ (Diabetes…