
Rohini Sindhuri | ತುಮಕೂರು ಕಾರ್ಮಿಕ ಇಲಾಖೆಗೆ ದಿಢೀರ್ ಭೇಟಿ ನೀಡಿದ ರೋಹಿಣಿ ಸಿಂಧೂರಿ
ತುಮಕೂರು | ಕಾರ್ಮಿಕ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ (Rohini Sindhuri) ಅವರು ತುಮಕೂರು ನಗರದಲ್ಲಿರುವ ಕಾರ್ಮಿಕ ಇಲಾಖೆ ಕಚೇರಿಗೆ ಇಂದು ದಿಢೀರ್ ಭೇಟಿ ನೀಡಿದ್ದು, ಸ್ಥಳೀಯ ಅಧಿಕಾರಿಗಳೊಂದಿಗೆ ವಿವಿಧ ವಿಷಯಗಳ ಕುರಿತು ಸಭೆ ನಡೆಸಿದರು. ರೋಹಿಣಿ ಸಿಂಧೂರಿ (Rohini Sindhuri) ಬಳಿ ಕಾರ್ಮಿಕ ಇಲಾಖೆ ಸಮಸ್ಯೆ ಹೇಳಿಕೊಂಡ ಸಾರ್ವಜನಿಕರು ಈ ಭೇಟಿಯ ವೇಳೆ ಸಾರ್ವಜನಿಕರಿಂದ ಹಾಗೂ ದಲಿತ ಮುಖಂಡ ಮಾರಣ್ಣ ಪಾಳೇಗಾರ್ ಅವರ ನೇತೃತ್ವದ ತಂಡದಿಂದ ಹಿಂದಿನ ಕಾರ್ಮಿಕ ಅಧಿಕಾರಿ ತೇಜೋವತಿ ವಿರುದ್ಧ ಮನವಿ ಸಲ್ಲಿಸಲಾಯಿತು….