
Theft | ಗರ್ಭಿಣಿ ಯುವತಿ ಜೊತೆ ಸೇರಿ ಕಳ್ಳತನಕ್ಕೆ ಇಳಿದ ಖದೀಮ
ಚಿಕ್ಕಬಳ್ಳಾಪುರ | ಗೌರಿಬಿದನೂರು ತಾಲ್ಲೂಕಿನ ಮುದುಗೆರೆಯ ನಿವಾಸಿ ಗೋವಿಂದರಾಜು ಎಂಬಾತ ಮದುವೆಯಾದರೂ ಮತ್ತೊಬ್ಬ ಯುವತಿಯ ಜತೆ ಅಕ್ರಮ ಸಂಬಂಧ ಹೊಂದಿದ್ದ. ಆಕೆ ಈಗ ಎಂಟು ತಿಂಗಳ ಗರ್ಭಿಣಿಯಾಗಿದ್ದು, ಇಬ್ಬರೂ ಊರಿನಿಂದ ಓಡಿಹೋಗಿದ್ದರು. ಬಾಡಿಗೆ ಮನೆಗೆ ಹಣದ ಅವಶ್ಯಕತೆ ಇದ್ದ ಕಾರಣ, ಗೋವಿಂದರಾಜು ಕಳ್ಳತನದ (Theft) ಮಾರ್ಗವನ್ನು ಆಯ್ದುಕೊಂಡಿದ್ದಾನೆ. ಅಜ್ಜಿಗೆ ಹಲ್ಲೆ ಮಾಡಿ ಚಿನ್ನದ ಸರ ಕಳ್ಳತನ (Theft) ಮಾಡಿದ್ದ ಆರೋಪಿಗಳು ಮೊದಲು ಬೈಕ್ ಕಳುವು ಮಾಡಿದ ಗೋವಿಂದರಾಜು, ಕಳ್ಳತನದ (Theft) ಬೈಕ್ನಲ್ಲೇ ಯುವತಿಯ ಜತೆ ಕಳವಾರ ಗ್ರಾಮದ…