Mother Son Murder | ಕೇವಲ 20 ರೂಪಾಯಿಗೆ ತಾಯಿಯನ್ನು ಹತ್ಯೆ ಮಾಡಿದ ಮಗ

ಹರಿಯಾಣ | ರಾಜ್ಯದ ನೂಹ್ ಜಿಲ್ಲೆಯ ಜೈಸಿಂಗ್‌ಪುರ ಗ್ರಾಮದಲ್ಲಿ ಆಘಾತಕಾರಿ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಕೇವಲ 20 ರೂಪಾಯಿ ನೀಡಿಲ್ಲ ಎಂಬ ಕಾರಣಕ್ಕೆ 56 ವರ್ಷದ ತಾಯಿಯನ್ನೇ (Mother Son Murder) ಮಗ ಕೊಲೆ ಮಾಡಿದ್ದಾನೆ. ಆರೋಪಿಯು ಮಾದಕವಸ್ತುಗಳ ನಶೆಗೆ ಬಿದ್ದವನೆಂದು ಪೊಲೀಸರು ತಿಳಿಸಿದ್ದಾರೆ. ಜೆಮ್ಶೆಡ್ ಎಂಬಾತ ತನ್ನ ತಾಯಿ ರಾಜಿಯಾ ಅವರಿಂದ ಹಣ ಕೇಳಿದಾಗ ನಿರಾಕರಣೆ ಎದುರಾದ ಹಿನ್ನೆಲೆಯಲ್ಲಿ ಕೋಲಿನಿಂದ ಹೊಡೆದು ತೀವ್ರವಾಗಿ ಗಾಯಗೊಳಿಸಿ ಹತ್ಯೆ ಮಾಡಿದ್ದಾನೆ. ಇದನ್ನು ಓದಿ : Dharmasthala Protest…

Read More