
RCB Champions | ಕನಸು ನನಸು ಮಾಡಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು
ಕ್ರೀಡೆ | ಐಪಿಎಲ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಕೊನೆಗೂ ತನ್ನ ಕನಸು ನನಸು (RCB Champions) ಮಾಡಿಕೊಂಡಿದೆ. ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಹೈ-ವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಆರ್ಸಿಬಿ, ಪಂಜಾಬ್ ಕಿಂಗ್ಸ್ ವಿರುದ್ಧ 6 ರನ್ಗಳ ಭರ್ಜರಿ ಜಯ (RCB Champions) ಸಾಧಿಸಿ ತನ್ನ ಮೊದಲ ಐಪಿಎಲ್ ಕಪ್ ಎತ್ತಿ ಹಿಡಿದಿದೆ. ರಜತ್ ಪಟೀದಾರ್ ಮೆಚ್ಚುಗೆಯ ನಾಯಕತ್ವದಿಂದ (RCB Champions) ಆರ್ ಸಿ ಬಿ ವಿಜಯ ಮೆಚ್ಚುಗೆಯ ನಾಯಕ ರಜತ್ ಪಟೀದಾರ್ ನೇತೃತ್ವದ…