
Work Stress | ಅತಿಯಾದ ಕೆಲಸದ ಒತ್ತಡದಿಂದ ಹಾರ್ಟ್ ಪ್ರಾಬ್ಲಮ್ ಗ್ಯಾರಂಟಿ..?
ಆರೋಗ್ಯ | ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹೆಚ್ಚಿನ ಜನರು ತಮ್ಮ ವೃತ್ತಿ ಜೀವನದಲ್ಲಿ ಯಶಸ್ಸು ಸಾಧಿಸುವ ಉದ್ದೇಶದಿಂದ ಹೆಚ್ಚಾದ ಕೆಲಸದ ಒತ್ತಡದಲ್ಲಿ ತೊಡಗಿರುತ್ತಾರೆ. ಆದರೆ, ದೀರ್ಘಾವಧಿಯ ತೀವ್ರ ಕೆಲಸದ ಒತ್ತಡ (work stress) ದೇಹ ಮತ್ತು ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಇದರಿಂದಾಗಿ ಹಲವು ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗಳು ಕಂಡುಬರುತ್ತವೆ. ಅತಿಯಾದ ಕೆಲಸದ ಒತ್ತಡ (Work Stress) ನಿಮ್ಮನ್ನು ಅನಾರೋಗ್ಯಕ್ಕೆ ದೂಡುತ್ತೆ 1. ಹೃದಯ ಸಂಬಂಧಿ ಕಾಯಿಲೆಗಳು: ತೀವ್ರ ಒತ್ತಡದ…