ನೈಲ್ ನದಿ (Nile River) ಉದ್ದ: 6,650 ಕಿಮೀ
ಅಮೆಜಾನ್ ನದಿ (Amazon River) ಉದ್ದ: 6,400 ಕಿಮೀ
ಯಾಂಗ್‌ಟ್ಸೆ ನದಿ (Yangtze River) ಉದ್ದ: 6,300 ಕಿಮೀ
ಮಿಸ್ಸಿಸಿಪಿ-ಮಿಸ್ಸೂರಿ ನದಿ (Mississippi-Missouri River) ಉದ್ದ: 6,275 ಕಿಮೀ
ಯೆನಿಸೆ ನದಿ (Yenisei River) ಉದ್ದ: 5,539 ಕಿಮೀ
ಹುವಾಂಗ್ ಹೆ/ಹಳದಿ ನದಿ (Yellow River or Huang He) ಉದ್ದ: 5,464 ಕಿಮೀ
ಒಬಿ-ಇರ್ಟಿಶ್ ನದಿ (Ob-Irtysh River) ಉದ್ದ: 5,410 ಕಿಮೀ
ಪರಾನಾ ನದಿ (Paraná River) ಉದ್ದ: 4,880 ಕಿಮೀ
ಕಾಂಗೋ ನದಿ (Congo River) ಉದ್ದ: 4,700 ಕಿಮೀ
ಅಮೂರ್ ನದಿ (Amur River) ಉದ್ದ: 4,444 ಕಿಮೀ