ನಟಿ ಅನುಪಮಾ ಪರಮೇಶ್ವರನ್ ಬಗ್ಗೆ ಆಸಕ್ತಿಕರ ವಿಷಯಗಳು

ಅನುಪಮಾ ಜನಿಸಿದ್ದು 1996ರಲ್ಲಿ ಕೇರಳದ ಇರುನಾಕುಳಂ

ಹೆಸರು ತಂದುಕೊಟ್ಟ ಚಿತ್ರ ಪ್ರೇಮಂ ಮಲಯಾಳಂ ಚಿತ್ರ

ಮಲಯಾಳಂ, ತೆಲುಗು, ತಮಿಳು, ಕನ್ನಡ, ಹಿಂದಿ ಚಿತ್ರಗಳಲ್ಲಿ ಅಭಿನಯ

ತೆಲುಗು ಸಿನಿಮಾದಲ್ಲಿ ಒಂದು ಹಾಡಿಗೆ ಗಾಯನ

ಮಹಿಳಾ ಶಕ್ತಿ, ಬಾಲಕಿಯರ ಶಿಕ್ಷಣದ ಬಗ್ಗೆ ಸಾಮಾಜಿಕ ಜವಾಬ್ದಾರಿ

SIIMA, IIFA Utsavam ಹಲವಾರು ಪ್ರಶಸ್ತಿಗೆ ನಾಮನಿರ್ದೇಶನ

‘ಸಿಂಪಲ್ ಹುಡುಗಿ’ ಪಾತ್ರಗಳಲ್ಲಿ ನಟಿಸುವುದು ಹೆಚ್ಚು ಇಷ್ಟ

ಸಿನಿಮಾ ಜತೆಗೆ ವೆಬ್ ಸೀರೀಸ್‌ನಲ್ಲಿ ನಟಿಸಲು ಕೂಡ ತಯಾರಿ