ಕನಸು ನನಸು ಮಾಡಿಕೊಂಡ ಆರ್ ಸಿ ಬಿ ತಂಡ

ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ

ಪಂಜಾಬ್ ಕಿಂಗ್ಸ್ ವಿರುದ್ಧ 6 ರನ್‌ಗಳ ಭರ್ಜರಿ ಜಯ

ಮೊದಲ ಐಪಿಎಲ್ ಕಪ್ ಎತ್ತಿ ಹಿಡಿದ ಆರ್ ಸಿ ಬಿ

ರಜತ್ ಪಟೀದಾರ್ ನೇತೃತ್ವದ ಆರ್‌ಸಿಬಿ ತಂಡ

ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 190 ರನ್

ವಿರಾಟ್ ಕೊಹ್ಲಿ 43 ಬಾರಿಸಿ ತಂಡಕ್ಕೆ ಆಸರೆ

 ಪಂಜಾಬ್ ತಂಡಕ್ಕೆ 191 ರನ್‌ಗಳ ಗುರಿ

ಆರಂಭದಿಂದಲೇ ಬೌಲಿಂಗ್‌ನಲ್ಲಿ ಆರ್ ಸಿ ಬಿ ನಿಯಂತ್ರಣ

ಪಂಜಾಬ್‌ಗೆ ಗೆಲ್ಲಲು ಕೊನೆಯ 6 ಎಸೆತಗಳಲ್ಲಿ 29 ರನ್

 7 ವಿಕೆಟ್ ಕಳೆದುಕೊಂಡು 184 ರನ್ ಗಳಿಸಿದ ಪಂಜಾಬ್

 ಜಯದೊಂದಿಗೆ ಆರ್‌ಸಿಬಿ 18 ವರ್ಷಗಳ ನಿರೀಕ್ಷೆಗೆ ತೆರೆ