Site icon Kannada Sakshi | Kannada News | ಕನ್ನಡ ಸುದ್ದಿ | Latest Karnataka News

Auto Fare Hike | ಬೆಂಗಳೂರಿಗರಿಗೆ ಬಿಗ್ ಶಾಕ್ ಕೊಟ್ಟ ಆಟೋ ಚಾಲಕರು..!

ಬೆಂಗಳೂರು | ಕರ್ನಾಟಕದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಧ್ಯೆ, ಇದೀಗ ಬೆಂಗಳೂರಿಗರಿಗೆ ಮತ್ತೊಂದು ಶಾಕ್ ಸಿಕ್ಕಿದೆ. ಬೈಕ್ ಟ್ಯಾಕ್ಸಿಗೆ ನಿಷೇಧ ವಿಧಿಸಿರುವ ಹಿನ್ನೆಲೆಯಲ್ಲಿಯೇ, ಆಟೋ ಚಾಲಕರು ದರ (Auto Fare Hike) ಹೆಚ್ಚಿಸುತ್ತಿದ್ದಾರೆ. ಇದೀಗ ಅಧಿಕೃತವಾಗಿ ಆಟೋ ಪ್ರಯಾಣ ದರ ಏರಿಕೆಗೊಳ್ಳಲಿದೆ ಎಂದು ಮೂಲಗಳು ತಿಳಿಸುತ್ತಿವೆ.

ಹೊಸ ಆಟೋ ದರ (Auto Fare Hike)ವಿವರ

ಮೂಲ ದರ: ಈಗಿನ ₹30 ರಿಂದ ₹36ಕ್ಕೆ ಏರಿಕೆ

ಅರಂಭಿಕ ದೂರ: 1.9 ಕಿಮೀ ಒಳಗೆ ₹36

ಪ್ರತಿ ಕಿಮೀ ದರ: ಈಗಿನ ₹15ರಿಂದ ₹18ಕ್ಕೆ ಹೆಚ್ಚಳ

ದರ ಏರಿಕೆಗೆ  ಸಿಎಂ ಸಿದ್ದರಾಮಯ್ಯ ಸಹಿ ಮಾತ್ರ ಬಾಕಿ

ಇದನ್ನು ಓದಿ : Post Delivery Care | ಮಗು ಹುಟ್ಟಿದ ನಂತರ ತಾಯಿಯ ಆರೈಕೆ ಹೇಗೆ ಮಾಡಬೇಕು..?

ಏರಿಕೆಯ ಹಿಂದಿನ ಹಿನ್ನೆಲೆ

ಆಟೋ ಯೂನಿಯನ್ ಆಗ್ರಹ

ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆ, ಆಟೋ ದರ (Auto Fare Hike) ಕೂಡಾ ಹೆಚ್ಚಳಗೊಂಡಿದೆ. ಇದೀಗ ಸರಕಾರದಿಂದ ಅಧಿಕೃತ ಆದೇಶ ಹೊರಬೀಳುವುದು ಕೇವಲ ಕಾಲ ಪ್ರಶ್ನೆ. ಸಾರ್ವಜನಿಕರಿಗೆ ಹೆಚ್ಚಿನ ವೆಚ್ಚದ ಹೊರೆ, ಆಟೋ ಚಾಲಕರಿಗೆ ಸ್ವಲ್ಪ ಸಮಾಧಾನ ಇಬ್ಬರ ಮಧ್ಯೆ ಸಮತೋಲನ ಸಾಧಿಸುವುದು ಸರ್ಕಾರದ ಮುಂದಿರುವ ಸವಾಲು.

Exit mobile version