Youth Entrepreneurs | ವಿದ್ಯಾಭ್ಯಾಸದ ಜೊತೆಗೆ ಬಿಸಿನೆಸ್ : ಯುವಕರಿಗೆ ಇಲ್ಲಿದೆ ಬೆಸ್ಟ್ ಟಿಪ್ಸ್..!

ಬಿಸಿನೆಸ್ | ಇಂದಿನ ಯುವ ಜನತೆಯು (Youth Entrepreneurs) ಕೇವಲ ವಿದ್ಯಾಭ್ಯಾಸಕ್ಕಷ್ಟೆ ಸಿಮಿತವಾಗದೇ, ಚಿಕ್ಕ ಚಿಕ್ಕ ಬಿಸಿನೆಸ್ ಐಡಿಯಾಗಳ ಮೂಲಕ ಆದಾಯ ಗಳಿಸುತ್ತಿರುವುದು ಸಂತೋಷದ ಸಂಗತಿ. ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೂ ಕಡಿಮೆ ಬಂಡವಾಳದಲ್ಲಿ ಆರಂಭಿಸಬಹುದಾದ ಹಲವು ಉದ್ಯಮಗಳಿವೆ.

ವಿದ್ಯಾರ್ಥಿಗಳು (Youth Entrepreneurs) ಆರಂಭಿಸಬಹುದಾದ ಉದ್ಯಮಗಳು

1. ಫ್ರೀಲಾನ್ಸ್ ಸೇವೆಗಳು:

ಗ್ರಾಫಿಕ್ ಡಿಸೈನ್, ವೆಬ್ ಡೆವಲಪ್‌ಮೆಂಟ್, ಕಂಟೆಂಟ್ ರೈಟಿಂಗ್, ವಿಡಿಯೋ ಎಡಿಟಿಂಗ್ ಮುಂತಾದ ಸೇವೆಗಳಿಗೆ ಆನ್‌ಲೈನ್‌ನಲ್ಲಿ ಹೆಚ್ಚಿನ ಬೇಡಿಕೆ ಇದೆ. ಸಮಯ ಬದ್ಧವಾಗಿ ಕೆಲಸ ಮಾಡಿದರೆ ಉತ್ತಮ ಆದಾಯ ದೊರೆಯುತ್ತದೆ.

2. ಟ್ಯೂಷನ್ ಕ್ಲಾಸುಗಳು:

ಸ್ಪಷ್ಟವಾದ ವಿಷಯದ ಜ್ಞಾನವಿದ್ದರೆ, ಶಾಲಾ ವಿದ್ಯಾರ್ಥಿಗಳಿಗೆ ಟ್ಯೂಷನ್ ಕ್ಲಾಸುಗಳನ್ನು ಕೊಡಬಹುದು. ಇದು ವೃತ್ತಿಪರತೆಯೊಂದಿಗೆ ಆದಾಯವನ್ನೂ ನೀಡುತ್ತದೆ.

ಇದನ್ನು ಓದಿ : Fasting Benefits | ಉಪವಾಸ ಆರೋಗ್ಯಕ್ಕೆ ಲಾಭದಾಯಕವೇ ಅಥವಾ ಹಾನಿಕಾರಕವೇ..?

3. ಹ್ಯಾಂಡ್ಮೇಡ್ ಉಡುಪು ಅಥವಾ ಕ್ರಾಫ್ಟ್ ಮಾರಾಟ:

ಸಂಗೀತ, ಪೇಂಟಿಂಗ್, ಕ್ರಾಫ್ಟ್ ಇತ್ಯಾದಿ ಕುಶಲತೆಯಿರುವವರು ತನ್ನದೇ ಆದ ಹ್ಯಾಂಡ್ಮೇಡ್ ಉತ್ಪನ್ನಗಳನ್ನು ಇನ್‌ಸ್ಟಾಗ್ರಾಂ ಅಥವಾ ಇತರೆ ಪ್ಲಾಟ್‌ಫಾರ್ಮ್‌ನಲ್ಲಿ ಮಾರಾಟ ಮಾಡಬಹುದು.

4. ಫುಡ್ ಸ್ಟಾಲ್ ಅಥವಾ ಹೋಂ ಬೇಕ್ಡ್ ಐಟಂಸ್:

ಚಾಟ್ನಿ, ಕುಲ್ಫಿ, ಸಾಂಡ್ವಿಚ್ ಮುಂತಾದ ಆಹಾರವನ್ನು ಮಾರಾಟ ಮಾಡುವ ಮೂಲಕ ಸ್ಟಾರ್ಟ್‌ಅಪ್ ಆರಂಭಿಸಬಹುದು.

5. ಡ್ರಾಪ್‌ಶಿಪಿಂಗ್ ಅಥವಾ ಅಫಿಲಿಯೇಟ್ ಮಾರ್ಕೆಟಿಂಗ್:

ಕಂಪ್ಯೂಟರ್ ಮತ್ತು ಇಂಟರ್‌ನೆಟ್‌ನಲ್ಲಿ ಪರಿಣತಿ ಹೊಂದಿರುವವರು ಈ ಆನ್‌ಲೈನ್ ವ್ಯವಹಾರಗಳಲ್ಲಿ ತಮ್ಮ ಕೈ ಚಳಕ ತೋರಿಸಬಹುದು.

ಯಾವ ಉದ್ಯಮವನ್ನೇ (Youth Entrepreneurs) ಆಯ್ಕೆ ಮಾಡಿಕೊಳ್ಳಲಿ, ಪ್ರಾಮಾಣಿಕತೆ, ಸಮಯ ನಿರ್ವಹಣೆ ಹಾಗೂ ಗ್ರಾಹಕರಿಗೆ ಉತ್ತಮ ಸೇವೆ ನೀಡುವುದೇ ಯಶಸ್ಸಿನ ಗುಟ್ಟು.

One thought on “Youth Entrepreneurs | ವಿದ್ಯಾಭ್ಯಾಸದ ಜೊತೆಗೆ ಬಿಸಿನೆಸ್ : ಯುವಕರಿಗೆ ಇಲ್ಲಿದೆ ಬೆಸ್ಟ್ ಟಿಪ್ಸ್..!

Leave a Reply

Your email address will not be published. Required fields are marked *